ಚಿಕ್ಕೋಡಿ:ನಿನ್ನೆಕರ್ನಾಟಕದ ಬಸ್‌ಗಳ ಮೇಲೆ ಪೋಸ್ಟರ್ ಅಂಟಿಸಿದ್ದವರಿಗೆ ತಕ್ಕ ಪ್ರತ್ಯುತ್ತರ ನೀಡಿರುವ ಕನ್ನಡ ಸಂಘಟನೆಗಳು, ಮಹಾರಾಷ್ಟ್ರಕ್ಕೆ ನುಗ್ಗಿ ಮಹಾ ಸಾರಿಗೆ ಬಸ್‌ಗಳ ಮೇಲೆ ಕನ್ನಡದ ಫೋಸ್ಟರ್ ಹಚ್ಚಿವೆ.
ಬೆಳಗಾವಿ, ನಿಪ್ಪಾಣಿ, ಕಾರವಾರ ಸೇರಿ ಸಂಯುಕ್ತ ಮಹಾರಾಷ್ಟ್ರ ಆಗುವುದು ಎಂದು ನಿನ್ನೆ ಕರ್ನಾಟಕದ ಬೆಳಗಾವಿಯಿಂದ ಪುಣೆ ಹೋಗುವ ಬಸ್‌ಗಳ ಮೇಲೆ ಪೋಸ್ಟರ್ ಹಾಕಿದ್ದರು.