ಕರ್ನಾಟಕ

karnataka

ETV Bharat / city

ಮೊಟ್ಟೆ ಕದ್ದ ಆರೋಪ: ವ್ಯಕ್ತಿಯ ಕೈ ಕಾಲು ಕಟ್ಟಿ ಥಳಿತ - ಕಳ್ಳತನ‌ ಮಾಡಿರುವ ವ್ಯಕ್ತಿಯ ಹೆಸರು ತಿಳಿದುಬಂದಿಲ್ಲ

ಮೊಟ್ಟೆ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ವ್ಯಕ್ತಿಯೊಬ್ಬನ ಕೈ ಕಾಲು ಕಟ್ಟಿ ಥಳಿಸಿರುವ ಘಟನೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

KN_CKD_1_kallanige_thalita_script_KA10023
ಮೊಟ್ಟೆ ಕಳ್ಳತನದ ಆರೋಪ, ವ್ಯಕ್ತಿಗೆ ಕೈ ಕಾಲು ಕಟ್ಟಿ ಥಳಿತ

By

Published : Jan 28, 2020, 11:29 AM IST

ಚಿಕ್ಕೋಡಿ:ಮೊಟ್ಟೆ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ವ್ಯಕ್ತಿಯೊಬ್ಬನ ಕೈ ಕಾಲು ಕಟ್ಟಿ ಥಳಿಸಿರುವ ಘಟನೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ಮೊಟ್ಟೆ ಕಳ್ಳತನ ಆರೋಪ: ವ್ಯಕ್ತಿಯ ಕೈ ಕಾಲು ಕಟ್ಟಿ ಥಳಿತ

ಹುಕ್ಕೇರಿ ಪಟ್ಟಣದ ಕಾಲೇಜು ರಸ್ತೆಯಲ್ಲಿರುವ ಚಿಕನ್ ಅಂಗಡಿಯಲ್ಲಿ ಮೊಟ್ಟೆ ಕಳ್ಳತನ ಮಾಡಿದ್ದಾನೆಂದು ಆರೋಪಿಸಿ ಆತನ ಕೈ ಕಾಲು ಕಟ್ಟಿ ಥಳಿಸಲಾಗಿದೆ. ಹರೂನ್ ಎಂಬ ಅಂಗಡಿ ಮಾಲೀಕ ಈ ಕೃತ್ಯ ಎಸಗಿದ್ದಾನೆ. ನಂತರ ಸ್ಥಳೀಯರು ಇಬ್ಬರಿಗೂ ಬುದ್ಧಿ ಹೇಳಿ ವಾಪಸ್​​ ಕಳಿಸಿದ್ದಾರೆ. ಕಳ್ಳತನ‌ ಮಾಡಿರುವ ವ್ಯಕ್ತಿಯ ಹೆಸರು ತಿಳಿದುಬಂದಿಲ್ಲ. ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details