ಅಥಣಿ :ತಾಲೂಕಿನ ಸಂಕೋನಟ್ಟಿ ಗ್ರಾಮದ ವೇಷಗಾರ ಸಮಾಜದ 30ಕ್ಕೂ ಹೆಚ್ಚು ಕುಟುಂಬಗಳಿಗೆ ಇಂದು ದಿನಸಿ ವಸ್ತುಗಳನ್ನು ವಿತರಿಸುವ ಮೂಲಕ ಅಥಣಿ ಪಟ್ಟಣದ ಹೋಂ ಗಾರ್ಡ್ಸ್ ಮಾನವೀಯತೆ ಮೆರೆದಿದ್ದಾರೆ.
ಬಡವರಿಗೆ ದಿನಸಿ ವಿತರಿಸಿ ಮಾನವೀಯತೆ ಮೆರೆದ ಹೋಂ ಗಾರ್ಡ್ಸ್.. - Foodstuffs Kit distribution by homegaurds
ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಜಾರಿಗೆ ತಂದಿರುವ ಲಾಕ್ಡೌನ್ನಿಂದಾಗಿ ದಿನದ ತುತ್ತಿಗೂ ನಿರ್ಗತಿಕರು, ಬಡವರು, ನಿರಾಶ್ರಿತರು ಪರದಾಡುತ್ತಿದ್ದಾರೆ.
![ಬಡವರಿಗೆ ದಿನಸಿ ವಿತರಿಸಿ ಮಾನವೀಯತೆ ಮೆರೆದ ಹೋಂ ಗಾರ್ಡ್ಸ್.. Foodstuffs Kit distribution by homegaurds](https://etvbharatimages.akamaized.net/etvbharat/prod-images/768-512-6775732-913-6775732-1586775449689.jpg)
ದಿನಸಿ ವಿತರಣೆ
ತಮ್ಮ ನಿತ್ಯದ ದುಡಿಮೆ ಆದಾಯದಲ್ಲಿ ಎರಡು ಕ್ವಿಂಟಾಲ್ ಅಕ್ಕಿ, 40 ಲೀಟರ್ ಅಡುಗೆ ಎಣ್ಣೆ, 40 ಕೆಜಿ ತರಕಾರಿ ಹಂಚಿದ್ದಾರೆ. ಪ್ರತಿ ಕುಟುಂಬಕ್ಕೆ ತಲಾ 5 ಕೆಜಿ ಅಕ್ಕಿ, ಬೇಳೆ ವಿತರಿಸಲಾಗಿದೆ.