ಚಿಕ್ಕೋಡಿ:ಗಡಿಭಾಗದ ನಿಪ್ಪಾಣಿಯಲ್ಲಿ ಅಗ್ನಿಶಾಮಕ ಠಾಣೆಯ ಅಗತ್ಯ ಮನಗಂಡು 2013ರಿಂದಲೇ ಪ್ರಯತ್ನ ಆರಂಭಿಸಿದ ಪರಿಣಾಮ ಇಂದು ಹೊಸ ಠಾಣೆ ಮತ್ತು ಸಿಬ್ಬಂದಿಯ ವಸತಿ ಗೃಹ ನಿರ್ಮಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಸತತ ಪ್ರಯತ್ನದಿಂದ ನಿಪ್ಪಾಣಿಯಲ್ಲಿ ಅಗ್ನಿಶಾಮಕ ಠಾಣೆ: ಶಶಿಕಲಾ ಜೊಲ್ಲೆ - fire stastion nippani
ಗಡಿಭಾಗದ ನಿಪ್ಪಾಣಿಯಲ್ಲಿ ಅಗ್ನಿಶಾಮಕ ಠಾಣೆಯ ಅಗತ್ಯ ಮನಗಂಡು 2013ರಿಂದಲೇ ಪ್ರಯತ್ನ ಆರಂಭಿಸಿದ ಪರಿಣಾಮ ಇಂದು ಹೊಸ ಠಾಣೆ ಮತ್ತು ಸಿಬ್ಬಂದಿಯ ವಸತಿ ಗೃಹ ನಿರ್ಮಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಸತತ ಪ್ರಯತ್ನದಿಂದ ನಿಪ್ಪಾಣಿಯಲ್ಲಿ ಅಗ್ನಿಶಾಮಕ ಠಾಣೆ: ಶಶಿಕಲಾ ಜೊಲ್ಲೆ
ಪೊಲೀಸ್, ಅಗ್ನಿಶಾಮಕ, ಅಪಘಾತ ಮತ್ತಿತರ ತುರ್ತು ಸಂದರ್ಭಗಳಲ್ಲಿ 112 ದೂರವಾಣಿ ಸಂಖ್ಯೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯಮಟ್ಟದಲ್ಲಿ ಕರೆ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸಲಿದ್ದು, ಎಲ್ಲ ತುರ್ತು ಸೇವೆಗಳನ್ನು ಒಂದೇ ದೂರವಾಣಿ ಸಂಖ್ಯೆಯಡಿ ತರಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.