ಮಗಳ ಹುಟ್ಟುಹಬ್ಬ ಸ್ಮಶಾನದಲ್ಲಿ ಆಚರಿಸಿದ ತಂದೆ....! ಕಾರಣ ಇಷ್ಟು - ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತ ಮಹೇಶ ಶಿಂಗೆ
ಹುಟ್ಟುಹಬ್ಬವನ್ನು ಮನೆಯಲ್ಲಿ, ಹೋಟೆಲ್ ಗಳಲ್ಲಿ, ಮಂದಿರಗಳಲ್ಲಿ, ಆಚರಿಸುವುದನ್ನು ನಾವೆಲ್ಲ ನೋಡಿದ್ದೇವೆ ಆದರೆ, ಇಲ್ಲೊಬ್ಬ ವ್ಯಕ್ತಿ ತನ್ನ ಮಗಳ ಹುಟ್ಟುಹಬ್ಬವನ್ನು ಸ್ಮಶಾನಲ್ಲಿ ಆಚರಿಸುವ ಮೂಲಕ 12 ನೇ ಶತಮಾನದ ಬಸವಣ್ಣನವರ ಮೌಡ್ಯದ ವಿರುದ್ಧದ ಕ್ರಾಂತಿಯನ್ನು ನೆನಪಿಸಿಕೊಳ್ಳುವಂತೆ ಮಾಡಿದ್ದಾರೆ.
ಮಗಳ ಹುಟ್ಟುಹಬ್ಬವನ್ನು ಸ್ಮಶಾನದಲ್ಲಿ ಆಚರಿಸಿದ ತಂದೆ....! ಕಾರಣ ಇಲ್ಲಿದೆ.
ಚಿಕ್ಕೋಡಿ:ಹುಟ್ಟುಹಬ್ಬವನ್ನು ಮನೆ, ಹೋಟೆಲ್ ಹಾಗೂ ಮಂದಿರಗಳಲ್ಲಿ ಆಚರಿಸುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ತನ್ನ ಮಗಳ ಹುಟ್ಟುಹಬ್ಬವನ್ನು ಸ್ಮಶಾನದಲ್ಲಿ ಆಚರಿಸುವ ಮೂಲಕ 12 ನೇ ಶತಮಾನದ ಬಸವಣ್ಣನವರ ಮೌಡ್ಯದ ವಿರುದ್ಧದ ಕ್ರಾಂತಿ ನೆನಪಿಸಿಕೊಳ್ಳುವಂತೆ ಮಾಡಿದ್ದಾರೆ.