ಬೆಳಗಾವಿ:ಕೊರೊನಾ ಅಟ್ಟಹಾಸದಿಂದ ನೈರ್ಮಲ್ಯ ಕಾಪಾಡಲು ಬೆಳಗಾವಿ ಮಹಾನಗರ ಪಾಲಿಕೆಯಿಂದ ನಗರದಲ್ಲಿ ಔಷಧ ಸಿಂಪಡಣೆ ಮಾಡಲಾಯಿತು.
ನೈರ್ಮಲ್ಯ ಕಾಪಾಡಲು ಬೆಳಗಾವಿ ನಗರದಾದ್ಯಂತ ಔಷಧ ಸಿಂಪಡಣೆ - ಬೆಳಗಾವಿ ಮಹಾನಗರ ಪಾಲಿಕೆ
ಕೊರೊನಾ ಅಟ್ಟಹಾಸದಿಂದ ನೈರ್ಮಲ್ಯ ಕಾಪಾಡಲು ಬೆಳಗಾವಿ ಮಹಾನಗರ ಪಾಲಿಕೆಯಿಂದ ನಗರದಲ್ಲಿ ಔಷಧ ಸಿಂಪಡಣೆ ಮಾಡಲಾಯಿತು.
ನೈರ್ಮಲ್ಯ ಕಾಪಾಡಲು ಬೆಳಗಾವಿ ನಗರದಾದ್ಯಂತ ಔಷಧ ಸಿಂಪಡಣೆ
ಮಲ್ಟಿಪರ್ಪಸ್ ಜಟ್ಟಿಂಗ್ ಮಷಿನ್ ವಾಹನ, ಟ್ರ್ಯಾಕ್ಟರ್ ಟ್ಯಾಂಕರ್ ಸಹಾಯದಿಂದ ನಗರದ ಪ್ರಮುಖ ಮಾಲ್,ದಿನಸಿ ಅಂಗಡಿ,ತರಕಾರಿ, ಹಣ್ಣು ಮಾರುವ ಸ್ಥಳ,ಕೊಲ್ಲಾಪುರ ರಸ್ತೆ, ಅಝಂ ನಗರ, ನೆಹರೂ ನಗರ ಸೇರಿದಂತೆ ಹಲವು ಕಡೆ ಔಷಧ ಸಿಂಪಡಣೆ ಮಾಡಲಾಯಿತು.
ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್ ನೇತೃತ್ವದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಔಷಧ ಸಿಂಪಡಣೆ ಮಾಡಲಾಯಿತು.