ಕರ್ನಾಟಕ

karnataka

ETV Bharat / city

ಸಾಮಾಜಿಕ ಅಂತರ ಕಾಪಾಡದೇ ಅರ್ಜಿ ಸಲ್ಲಿಸಲು ಮುಗಿಬಿದ್ದ ಆಟೋ ಚಾಲಕರು..! - ಸರಕಾರದಿಂದ 5ಸಾವಿರ ಸಹಾಯಧನ

ಆಟೋ ಹಾಗೂ ಟ್ಯಾಕ್ಸಿ ಚಾಲಕರು ಸರ್ಕಾರದ ಸಹಾಯಧನ ಪಡೆಯುವ ಸಲುವಾಗಿ, ಈ ಸಂಬಂಧಿತ ಅರ್ಜಿ ತುಂಬಲು ಮುಗಿಬಿದ್ದರು. ಈ ವೇಳೆ ಅವರು ಸಾಮಾಜಿಕ ಅಂತರ ಕಾಪಾಡುವಲ್ಲಿ ವಿಫಲರಾದರು.

drivers have not maintain the social gap chikodi
ಸಾಮಾಜಿಕ ಅಂತರ ಕಾಪಾಡದೆ ಅರ್ಜಿ ಸಲ್ಲಿಸಲು ಮುಗಿಬಿದ್ದ ಚಿಕ್ಕೋಡಿ ಚಾಲಕರು..!

By

Published : May 8, 2020, 5:44 PM IST

Updated : May 8, 2020, 7:39 PM IST

ಚಿಕ್ಕೋಡಿ: ಸರ್ಕಾರದ ಅನುದಾನ ಪಡೆಯಲು ಪಟ್ಟಟಣದ ಆಟೋ ಹಾಗೂ ಟ್ಯಾಕ್ಸಿ ಚಾಲಕರು ಅರ್ಜಿಯನ್ನ ಸಚಿವರಿಗೆ ಕಳುಹಿಸಲು ಸಾಮಾಜಿಕ ಅಂತರದ ಪರಿವೇ ಇಲ್ಲದೇ ಮುಗಿಬಿದ್ದರು.

ಸಾಮಾಜಿಕ ಅಂತರ ಕಾಪಾಡದೇ ಅರ್ಜಿ ಸಲ್ಲಿಸಲು ಮುಗಿಬಿದ್ದ ಆಟೋ ಚಾಲಕರು..!

ಬೆಳಗಾವಿ‌ ಜಿಲ್ಲೆಯ ಹುಕ್ಕೇರಿ ಪಟ್ಟಣದ ಅಂಚೆ ಕಚೇರಿಯಲ್ಲಿ ಸರಕಾರದ ಯಾವುದೇ ಮಾರ್ಗಸೂಚಿ ಇಲ್ಲದೇ ಇದ್ದರೂ, ಸಾರಿಗೆ ಸಚಿವರ ವಿಳಾಸಕ್ಕೆ ಅರ್ಜಿ ಕಳುಹಿಸುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮುಗಿಬಿದ್ದಿರುವುದು ಆತಂಕಕ್ಕೆ ಎಡೆಮಾಡಿದೆ.

Last Updated : May 8, 2020, 7:39 PM IST

ABOUT THE AUTHOR

...view details