ಬೆಳಗಾವಿ:ಜಿಲ್ಲೆಯಲ್ಲಿಂದು 302 ಜನರಿಗೆ ಕೊರೊನಾ ದೃಢಪಟ್ಟಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.
ಬೆಳಗಾವಿಯಲ್ಲಿಂದು 378 ಮಂದಿ ಗುಣಮುಖ.. 302 ಜನರಿಗೆ ಕೊರೊನಾ ದೃಢ - Belgaum Corona case
ಬೆಳಗಾವಿ ಜಿಲ್ಲೆಯಲ್ಲಿಂದು 302 ಜನರಿಗೆ ಕೊರೊನಾ ದೃಢಪಟ್ಟಿದ್ದು, 378 ಸೋಂಕಿತರು ಗುಣಮುಖರಾಗಿ ಡಿಸ್ಜಾರ್ಜ್ ಆಗಿದ್ದಾರೆ.
ಬೆಳಗಾವಿಯಲ್ಲಿಂದು 378 ಮಂದಿ ಗುಣಮುಖ.. 302 ಜನರಿಗೆ ಕೊರೊನಾ ದೃಢ
ಇಂದು ಒಂದೇ ದಿನ 378 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ 1,608 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕೋವಿಡ್ಗೆ ಇದುವರೆಗೆ 94 ಮಂದಿ ಬಲಿರಾಗಿದ್ದಾರೆ.
ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ 5,158ಕ್ಕೆ ಏರಿಕೆಯಾಗಿದ್ದು, ಸದ್ಯ 3,456 ಸಕ್ರಿಯ ಪ್ರಕರಣಗಳಿವೆ.