ಕರ್ನಾಟಕ

karnataka

ETV Bharat / city

ಮೊರಬ ಗ್ರಾಮದಲ್ಲಿ ಅಖಿಲ ಭಾರತ ಗೃಹರಕ್ಷಕ ದಳ ದಿನಾಚಾರಣೆ - ಚಿಕ್ಕೋಡಿ ಗೃಹರಕ್ಷಕದಳ ದಿನಾಚರಣೆ ಸುದ್ದಿ

ಮೊರಬ ಗ್ರಾಮದ ಶ್ರೀ ಹೆಚ್. ಡಿ ಕುಮಾರಸ್ವಾಮಿ ಶಾಲಾ ಆವರಣದಲ್ಲಿ ಅಖಿಲ ಭಾರತ ಗೃಹರಕ್ಷಕ ದಳ ದಿನಚಾರನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಾಧನೆಗೈದ ಪೊಲೀಸರಿಗೆ ಸನ್ಮಾನ ಮಾಡುವ ಮೂಲಕ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

chikkodi-moraba-home-guard-day-celebration-news
ಅಖಿಲ ಭಾರತ ಗೃಹರಕ್ಷಕ ದಳ ದಿನಾಚಾರಣೆ

By

Published : Dec 29, 2019, 12:34 PM IST

ಚಿಕ್ಕೋಡಿ: ಅಖಿಲ ಭಾರತ ಗೃಹರಕ್ಷಕ ದಳ ದಿನಾಚಾರಣೆಯನ್ನು ಬೆಳಗಾವಿ ಗೃಹರಕ್ಷಕ ದಳದ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ ಆಚರಿಸಲಾಯಿತು.

ಗ್ರಾಮದ ಶ್ರೀ ಹೆಚ್. ಡಿ ಕುಮಾರಸ್ವಾಮಿ ಶಾಲಾ ಆವರಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಾಧನೆಗೈಡ ಪೊಲೀಸರಿಗೆ ಸನ್ಮಾನ ಮಾಡುವ ಮೂಲಕ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

ಮೊರಬ ಗ್ರಾಮದಲ್ಲಿ ಅಖಿಲ ಭಾರತ ಗೃಹರಕ್ಷಕ ದಳ ದಿನಾಚಾರಣೆ ಆಚರಣೆ

ಕಾರ್ಯಕ್ರಮದಲ್ಲಿ ಅಥಣಿ ಡಿವೈಎಸ್​ಪಿ ಎಸ್. ವಿ. ಗಿರೀಶ್​, ರಾಯಭಾಗ ತಹಶಿಲ್ದಾರ ಚಂದ್ರಕಾಂತ ಭಜಂತ್ರಿ ಹಾಗೂ ರಾಯಭಾಗ ಸಿಪಿಐ ಕೆ. ಎಸ್. ಹಟ್ಟಿ, ಕುಡಚಿ ಪಿಎಸ್​ಐ ಶಿರಾಜ ಧರಿಗೋನ, ಹಾರೂಗೇರಿ ಪಿಎಸ್ಐ ಯಮನಪ್ಪ ಮಾಂಗ, ರಾಯಭಾಗ ಪಿಎಸ್​ಐ ಗಜಾನನ ನಾಯಕ ಸೇರಿದಂತೆ ಜಿಲ್ಲಾ ಕಮಾಂಡೆಂಟ್ ಕಿರಣ ರುದ್ರಾ ನಾಯಕ ಉಪಸ್ಥಿತರಿದ್ದರು.

ABOUT THE AUTHOR

...view details