ಬೆಳಗಾವಿ:ರಾಜ್ಯೋತ್ಸವವನ್ನ ಬಹಿಷ್ಕರಿಸಿ, ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಕರಾಳ ದಿನಾಚರಣೆ ಮೆರವಣಿಗೆ ನಡೆಸಿದರು.
ಮಾಜಿ ಶಾಸಕ ಮನೋಹರ ಕಿಣೇಕರ್, ಎಂಇಎಸ್ ನಗರಾಧ್ಯಕ್ಷ ದೀಪಕ್ ದಳವಿ ನೇತೃತ್ವದಲ್ಲಿ ರ‍್ಯಾಲಿ ನಡೆಸಲಾಗ್ತಿದೆ. ಬೆಳಗಾವಿಯ ಸಂಭಾಜಿ ವೃತ್ತದಿಂದ ಆರಂಭವಾಗಿರುವ ರ‍್ಯಾಲಿ ಬಸವೇಶ್ವರ ಸರ್ಕಲ್ಗೆ ಸಮಾಪ್ತಿಯಾಗಲಿದೆ.