ಕರ್ನಾಟಕ

karnataka

By

Published : Jan 16, 2020, 5:04 PM IST

ETV Bharat / city

ಮಿನಿ ಬಸ್ - ಬೈಕ್ ನಡುವೆ ಅಪಘಾತ: ಇಬ್ಬರು ಸವಾರರು ಸ್ಥಳದಲ್ಲೇ ಸಾವು

ಮಿನಿ ಬಸ್ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಜಿಲ್ಲೆಯ ಗೋಕಾಕ ತಾಲೂಕಿನ ಮರಡಿಮಠ ಗ್ರಾಮದ ಹತ್ತಿರ ನಡೆದಿದೆ.

belagavi-chikkodi-muradimath-bus-bike-accident
ಚಿಕ್ಕೋಡಿ ಮುರಡಿಮಠ ಅಪಘಾತ

ಚಿಕ್ಕೋಡಿ: ಬಸ್ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಜಿಲ್ಲೆಯ ಗೋಕಾಕ ತಾಲೂಕಿನ ಮರಡಿಮಠ ಗ್ರಾಮದ ಹತ್ತಿರ ನಡೆದಿದೆ.

ಮಿನಿ ಬಸ್ - ಬೈಕ್ ನಡುವೆ ಅಪಘಾತ

ಗೋಕಾಕ ಫಾಲ್ಸ್ ನಿವಾಸಿಗಳಾದ ಮಹಾಂತೇಶ ದಶರಥ ಪಾತ್ರೋಟ್ (25) ಬಾಬು ದಾಸಪ್ಪನವರ (33) ಮೃತರು. ಗೋಕಾಕ ಗ್ರಾಮೀಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ‌ ಘಟನೆ ಸಂಭವಿಸಿದೆ.

ABOUT THE AUTHOR

...view details