ಅಥಣಿ: ಅಥಣಿ ಪುರಸಭೆ ಚುನಾವಣೆಯಲ್ಲಿ 99 ಅಭ್ಯರ್ಥಿಗಳು ಕಣದಲ್ಲಿದ್ದು, 27 ಸ್ಥಾನಗಳಿಗೆ ಡಿ. 27 ರಂದು ಚುನಾವಣೆ ನಡೆದಿತ್ತು.
ಮೊದಲ ಸುತ್ತಿನ ಮತ ಎಣಿಕೆಯ ಫಲಿತಾಂಶ ಹೀಗಿದೆ..
- ವಾರ್ಡ್-1 ಬಿಜೆಪಿ ಅಭ್ಯರ್ಥಿ ಬಿಬಿಜಾನ್ ತಾಂಬೋಳಿ
- ವಾರ್ಡ್-2 ಬಿಜೆಪಿ ಅಭ್ಯರ್ಥಿ ಕಲ್ಲೆಶ ಮಡ್ಡಿ
- ವಾರ್ಡ್-3 ಬಿಜೆಪಿ ಅಭ್ಯರ್ಥಿ ಸಂತೋಷ ಸಾವಡಕರ
- ವಾರ್ಡ್-4 ಸ್ವತಂತ್ರ ಪಕ್ಷದ ಅಭ್ಯರ್ಥಿ ದತ್ತ ವಾಸ್ಟರ್
- ವಾರ್ಡ್-5 ಕಾಂಗ್ರೆಸ್ ಅಭ್ಯರ್ಥಿ ಬೀರಪ್ಪ ಯಂಕಚ್ಚಿ
- ವಾರ್ಡ್-6 ಕಾಂಗ್ರೆಸ್ ಅಭ್ಯರ್ಥಿ ಉದಯ ಸೋಳಸಿ
- ವಾರ್ಡ್-7 ಕಾಂಗ್ರೆಸ್ ಅಭ್ಯರ್ಥಿ ಸಯ್ಯದ್ ಅಮಿನ್ ಗದ್ಯಾಳ
- ವಾರ್ಡ್-8 ಪಕ್ಷೇತರ ಅಭ್ಯರ್ಥಿ ದಿಲೀಪ ಲೊಣಾರೆ
- ವಾರ್ಡ್-9 ಬಿಜೆಪಿ ಅಭ್ಯರ್ಥಿ ತಿಪ್ಪಣ್ಣ ಭಜಂತ್ರಿ
- ವಾರ್ಡ್-10 ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಪವಾರ
- ವಾರ್ಡ್-11 ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ ಬಿಳ್ಳೂರ
- ವಾರ್ಡ್-12 ಬಿಜೆಪಿ ಅಭ್ಯರ್ಥಿ ಬಸವರಾಜ ಪಾಟೀಲ
- ವಾರ್ಡ್-13 ಸ್ವತಂತ್ರ ಅಭ್ಯರ್ಥಿ ಮಲ್ಲೇಶ ಹುದ್ದಾರ
- ವಾರ್ಡ್-14 ಬಿಜೆಪಿ ಮೃಲಾನಿನಿ. ವಿ. ದೇಶಪಾಂಡೆ ಜಯಭೇರಿ ಸಾಧಿಸಿದ್ದಾರೆ.