ಕರ್ನಾಟಕ

karnataka

ETV Bharat / city

ಕುಡಿಯುವ ನೀರಿಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಟ್ಯಾಂಕರ್​​ಗೆ ಮುಗಿಬಿದ್ದ ಜನ! - social gap

ಬೆಳಗಾವಿ ಜಿಲ್ಲೆಯ ರಾಮದುರ್ಗದ ಶ್ರೀಪತಿ ನಗರದಲ್ಲಿ ಕುಡಿಯುವ ನೀರಿನ ಪಂಪ್‌ಸೆಟ್ ಕೆಟ್ಟು ಹೋಗಿರುವ ಕಾರಣ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಟ್ಯಾಂಕರ್‌ ನೀರಿಗೆ ಮುಗಿಬೀಳುತ್ತಿದ್ದಾರೆ.

A group of people for water without maintaining a social gap
ಟ್ಯಾಂಕರ್​ ನೀರಿಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದ ಜನ..!

By

Published : Apr 19, 2020, 3:20 PM IST

ಬೆಳಗಾವಿ:ಕೊರೊನಾ ವೈರಸ್ ಅಪಾಯವನ್ನ ಅರಿಯದ ಸಾರ್ವಜನಿಕರು ಕುಡಿಯುವ ನೀರಿಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಟ್ಯಾಂಕರ್‌ ನೀರಿಗೆ ಮುಗಿಬೀಳುತ್ತಿದ್ದಾರೆ.

ಟ್ಯಾಂಕರ್​ ನೀರಿಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದ ಜನ!

ಜಿಲ್ಲೆಯ ರಾಮದುರ್ಗ ತಾಲೂಕಿನ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನೀರು ತುಂಬಿಕೊಳ್ಳಲು ಮುಗಿಬಿದ್ದರು. ಇದಕ್ಕೆ ಕಾರಣ ರಾಮದುರ್ಗದ ಶ್ರೀಪತಿ ನಗರದಲ್ಲಿ ಕುಡಿಯುವ ನೀರಿನ ಪಂಪ್‌ಸೆಟ್ ಕೆಟ್ಟು ಹೋಗಿರುವುದು. ಪಂಪ್​ಸೆಟ್​ ಕೆಟ್ಟು ಹೋದರೂ ದುರಸ್ತಿ ಮಾಡಿಲ್ಲ.

ಹೀಗಾಗಿ ಅಲ್ಲಿನ ಜನರಿಗೆ ನೀರಿನ ಅಭಾವ ಇರುವ ಕಾರಣ ರಾಮದುರ್ಗ ಪುರಸಭೆಯಿಂದಲೇ ನೀರು ಸರಬರಾಜು ಮಾಡಲಾಗುತ್ತಿದ್ದು, ನೀರು ತೆಗೆದುಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಮುಗಿಬಿದ್ದಿದ್ದಾರೆ.

ABOUT THE AUTHOR

...view details