ಬೆಳಗಾವಿ: ಜಿಲ್ಲೆಯಲ್ಲಿ ಒಂದೇ ದಿನಕ್ಕೆ ದಾಖಲೆಯ ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇಂದು 219 ಜನರಿಗೆ ಸೋಂಕು ತಗುಲಿದ್ದು, ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ.
ಬೆಳಗಾವಿ: ಒಂದೇ ದಿನ 219 ಜನರಿಗೆ ಸೋಂಕು - ಬೆಳಗಾವಿ ಜಿಲ್ಲಾ ಸುದ್ದಿ
ಬೆಳಗಾವಿಯಲ್ಲಿಂದು 219 ಜನರಿಗೆ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 1,315ಕ್ಕೆ ಏರಿದೆ.

ಬೆಳಗಾವಿ ನಗರ
ಈವರೆಗೂ 1,315 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 30 ಮಂದಿ ಮೃತಪಟ್ಟಿದ್ದಾರೆ. ಈವರೆಗೆ 426 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 859 ಸಕ್ರಿಯ ಪ್ರಕರಣಗಳಿವೆ.