ಶಿವಮೊಗ್ಗ ತರಕಾರಿ ದರ:ಮೆಣಸಿನ ಕಾಯಿ-40 ರೂ., M.Z ಬೀನ್ಸ್-30 ರೂ., ರಿಂಗ್ ಬೀನ್ಸ್-35 ರೂ., ಎಲೆಕೋಸು ಚೀಲಕ್ಕೆ-250 ರೂ., ಬೀಟ್ ರೂಟ್-16 ರೂ., ಹೀರೆಕಾಯಿ-36 ರೂ., ಬೆಂಡೆಕಾಯಿ-40 ರೂ., ಹಾಗಲಕಾಯಿ-36 ರೂ., ಎಳೆ ಸೌತೆ-30 ರೂ., ಬಣ್ಣದ ಸೌತೆ-30 ರೂ., ಜವಳಿಕಾಯಿ-40 ರೂ., ತೊಂಡೆಕಾಯಿ-50 ರೂ., ನವಿಲು ಕೋಸು-16 ರೂ., ಮೂಲಂಗಿ-16 ರೂ., ದಪ್ಪ ಮೆಣಸು-50 ರೂ., ಕ್ಯಾರೆಟ್-30, ನುಗ್ಗೆಕಾಯಿ-140 ರೂ., ಹೂ ಕೋಸು-250 ರೂ. ಚೀಲಕ್ಕೆ, ಟೊಮೆಟೊ-8 ರಿಂದ 16 ರೂ., ನಿಂಬೆಹಣ್ಣು 100ಕ್ಕೆ 250 ರೂ., ಈರುಳ್ಳಿ-16ರಿಂದ 24 ರೂ., ಆಲೂಗೆಡ್ಡೆ-26 ರಿಂದ 30 ರೂ., ಬೆಳ್ಳುಳ್ಳಿ-60 ರೂ., ಸೀಮೆ ಬದನೆ ಕಾಯಿ-16 ರೂ., ಬದನೆ ಕಾಯಿ-24 ರೂ., ಪಡುವಲಕಾಯಿ-24 ರೂ., ಕುಂಬಳ ಕಾಯಿ-24 ರೂ., ಹಸಿ ಶುಂಠಿ-40 ರೂ.
ಸೊಪ್ಪಿನ ದರ: ಕೊತ್ತಂಬರಿ 100ಕ್ಕೆ-120 ರೂ., ಸಬ್ಬಾಸಿಗೆ ಸೊಪ್ಪು 100ಕ್ಕೆ 160 ರೂ., ಮೆಂತೆ ಸೊಪ್ಪು-100ಕ್ಕೆ 100 ರೂ., ಪಾಲಕ್ ಸೊಪ್ಪು-100ಕ್ಕೆ 160 ರೂ., ಸೊಪ್ಪು- 100 ಕ್ಕೆ 100 ರೂ., ಪುದಿನ ಸೊಪ್ಪು 100ಕ್ಕೆ-100 ರೂ.