ಕರ್ನಾಟಕ

karnataka

ETV Bharat / business

ರಾಜ್ಯದಲ್ಲಿಂದು ಸೊಪ್ಪು ತರಕಾರಿ ಬೆಲೆ ಹೇಗಿದೆ? ಇಲ್ಲಿದೆ ಮಾಹಿತಿ - Etv Bharat kannada news

ಇಂದಿನ ತರಕಾರಿ ಮಾರುಕಟ್ಟೆ ದರ ಈ ಕೆಳಗಿನಂತಿದೆ.

vegetable
ತರಕಾರಿ

By

Published : Dec 17, 2022, 2:39 PM IST

ತರಕಾರಿ ಮಾರುಕಟ್ಟೆ ದರದಲ್ಲಿ ಪ್ರತಿನಿತ್ಯ ಏರಿಳಿಕೆ ಸಹಜ. ರಾಜ್ಯದ ಕೆಲವೆಡೆ ಕೆಲವು ತರಕಾರಿಗೆ ಬೆಲೆ ಏರಿಕೆಯಾದರೆ ಇನ್ನೂ ಕೆಲವು ತರಕಾರಿಗಳ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಮೈಸೂರು ಹಾಗೂ ಹುಬ್ಬಳ್ಳಿ ದರಪಟ್ಟಿ ಹೀಗಿದೆ.

ಮೈಸೂರು ಇಂದಿನ ತರಕಾರಿ ದರ:

  • ಬೀನ್ಸ್ - 20 ರೂ.
  • ಟೊಮೆಟೋ - 13 ರೂ.
  • ಬೆಂಡೆಕಾಯಿ - 20 ರೂ.
  • ಸೌತೆಕಾಯಿ - 23 ರೂ.
  • ಗುಂಡುಬದನೆ - 04 ರೂ.
  • ಕುಂಬಳಕಾಯಿ - 04 ರೂ.
  • ಹೀರೆಕಾಯಿ - 24 ರೂ.
  • ಪಡವಲಕಾಯಿ - 7 ರೂ.
  • ತೊಂಡೆಕಾಯಿ - 37 ರೂ.
  • ಹಾಗಲಕಾಯಿ - 20 ರೂ.
  • ದಪ್ಪ ಮೆಣಸು - 30 ರೂ.
  • ಸೋರೆಕಾಯಿ - 08 ರೂ.
  • ಬದನೆಕಾಯಿ ವೈಟ್ - 05 ರೂ.
  • ಕೋಸು - 5 ರೂ.
  • ಸೀಮೆಬದನೆ - 08 ರೂ.
  • ಬಜ್ಜಿ ಮೆಣಸಿನಕಾಯಿ - 30 ರೂ.
  • ಮೆಣಸಿನಕಾಯಿ - 25 ರೂ.
  • ಕಾಲಿಫ್ಲವರ್ - 16 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ:

  • ಕ್ಯಾರೆಟ್ - 40 ರೂ.
  • ಬೀನ್ಸ್ - 10 ರೂ.
  • ಟೊಮೆಟೋ - 10 ರೂ.
  • ದಪ್ಪಮೆಣಸು - 40 ರೂ.
  • ಬೆಂಡೆಕಾಯಿ - 14 ರೂ.
  • ಸೌತೆಕಾಯಿ - 27 ರೂ.
  • ಬದನೆಕಾಯಿ - 20 ರೂ.
  • ಈರುಳ್ಳಿ - 15 ರೂ.
  • ಕುಂಬಳಕಾಯಿ - 10 ರೂ.
  • ಹೀರೆಕಾಯಿ - 20 ರೂ.
  • ಪಡವಲಕಾಯಿ - 20 ರೂ.
  • ತೊಂಡೆಕಾಯಿ - 35 ರೂ.
  • ಹಾಗಲಕಾಯಿ - 25 ರೂ.
  • ಸೋರೆಕಾಯಿ - 12 ರೂ.
  • ಬದನೆಕಾಯಿ ವೈಟ್ - 8 ರೂ.
  • ಕೋಸು - 10 ರೂ.
  • ಕಾಲಿಫ್ಲವರ್ - 20 ರೂ.

ಇದನ್ನೂ ಓದಿ:ರಾಷ್ಟ್ರೀಯ ಹೆದ್ದಾರಿ ಬದಿ ತರಕಾರಿ ಬೆಳೆದ ರೈತ.. ಬಂಟ್ವಾಳದ ಶಾಲೆಗಳಿಗೆ ಉಚಿತ ವಿತರಣೆ

ABOUT THE AUTHOR

...view details