ತರಕಾರಿ ಮಾರುಕಟ್ಟೆ ದರದಲ್ಲಿ ಪ್ರತಿನಿತ್ಯ ಏರಿಳಿಕೆ ಸಹಜ. ರಾಜ್ಯದ ಕೆಲವೆಡೆ ಕೆಲವು ತರಕಾರಿಗೆ ಬೆಲೆ ಏರಿಕೆಯಾದರೆ ಇನ್ನೂ ಕೆಲವು ತರಕಾರಿಗಳ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಶಿವಮೊಗ್ಗ, ಮೈಸೂರು ಹಾಗೂ ಹುಬ್ಬಳ್ಳಿಯ ದರಪಟ್ಟಿ ಹೀಗಿದೆ.
ಶಿವಮೊಗ್ಗ ತರಕಾರಿ ದರ ಏರಿಕೆ:
- ಮೆಣಸಿನ ಕಾಯಿ - 30 ರೂ.
- M.Z ಬೀನ್ಸ್ -16 ರೂ.
- ರಿಂಗ್ ಬೀನ್ಸ್ -16 ರೂ.
- ಎಲೆಕೋಸು ಚೀಲಕ್ಕೆ -300 ರೂ.
- ಬೀಟ್ರೂಟ್ -16 ರೂ.
- ಹೀರೆಕಾಯಿ -26 ರೂ.
- ಬೆಂಡೆಕಾಯಿ -20 ರೂ.
- ಹಾಗಲಕಾಯಿ -20 ರೂ.
- ಎಳೆಸೌತೆ -20 ರೂ.
- ಬಣ್ಣದ ಸೌತೆ -10 ರೂ.
- ಜವಳಿಕಾಯಿ -26 ರೂ.
- ತೊಂಡೆಕಾಯಿ - 40 ರೂ.
- ನವಿಲುಕೋಸು - 16 ರೂ.
- ಮೂಲಂಗಿ - 16 ರೂ.
- ದಪ್ಪಮೆಣಸು - 40 ರೂ.
- ಕ್ಯಾರೆಟ್-30 ರೂ.
- ನುಗ್ಗೆಕಾಯಿ - 180 ರೂ.
- ಹೂಕೋಸು - 250 ರೂ ಚೀಲಕ್ಕೆ
- ಟೊಮೆಟೋ - 4 ರಿಂದ 8 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ - 25 ರೂ.
- ಆಲೂಗೆಡ್ಡೆ - 30 ರೂ.
- ಬೆಳ್ಳುಳ್ಳಿ - 60 ರೂ.
- ಸೀಮೆ ಬದನೆಕಾಯಿ -16 ರೂ.
- ಬದನೆಕಾಯಿ -16 ರೂ.
- ಪಡುವಲಕಾಯಿ - 24 ರೂ.
- ಕುಂಬಳಕಾಯಿ - 30 ರೂ.
- ಹಸಿ ಶುಂಠಿ - 40 ರೂ.
ಸೊಪ್ಪಿನ ದರ:
- ಕೊತ್ತುಂಬರಿ ಸೊಪ್ಪು 100 ಕ್ಕೆ 60 ರೂ.
- ಸಬ್ಬಸಿಕೆ ಸೊಪ್ಪು100 ಕ್ಕೆ 100 ರೂ.
- ಮೆಂತೆ ಸೊಪ್ಪು 100 ಕ್ಕೆ 100 ರೂ.
- ಪಾಲಕ್ ಸೊಪ್ಪು 100 ಕ್ಕೆ 120 ರೂ.
- ಪುದಿನ ಸೊಪ್ಪು100 ಕ್ಕೆ 200 ರೂ.