ತರಕಾರಿ ಮಾರುಕಟ್ಟೆ ದರದಲ್ಲಿ ಪ್ರತಿನಿತ್ಯ ಏರಿಳಿಕೆ ಸಹಜ ಪ್ರಕ್ರಿಯೆ. ರಾಜ್ಯದ ಕೆಲವೆಡೆ ಕೆಲವು ತರಕಾರಿಗೆ ಬೆಲೆ ಏರಿಕೆಯಾದರೆ ಇನ್ನೂ ಕೆಲವು ತರಕಾರಿಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಶಿವಮೊಗ್ಗ, ಮೈಸೂರು ಹಾಗೂ ಹುಬ್ಬಳ್ಳಿಯ ದರಪಟ್ಟಿ ಹೀಗಿದೆ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ - 26 ರೂ.
- M.Z ಬೀನ್ಸ್ - 16 ರೂ.
- ರಿಂಗ್ ಬೀನ್ಸ್ - 16 ರೂ.
- ಎಲೆಕೋಸು ಚೀಲಕ್ಕೆ - 300 ರೂ.
- ಬಿಟ್ರೂಟ್ - 20 ರೂ.
- ಹೀರೆಕಾಯಿ - 20 ರೂ.
- ಬೆಂಡೆಕಾಯಿ - 20 ರೂ.
- ಹಾಗಲಕಾಯಿ - 40 ರೂ.
- ಎಳೆಸೌತೆ - 12 ರೂ.
- ಬಣ್ಣದ ಸೌತೆ - 10 ರೂ.
- ಜವಳಿಕಾಯಿ - 30 ರೂ.
- ತೊಂಡೆಕಾಯಿ - 50 ರೂ.
- ನವಿಲುಕೋಸು - 10 ರೂ.
- ಮೂಲಂಗಿ - 10 ರೂ.
- ದಪ್ಪಮೆಣಸು - 40 ರೂ.
- ಕ್ಯಾರೆಟ್ - 40 ರೂ.
- ಹೂ ಕೋಸು - 300 ರೂ ಚೀಲಕ್ಕೆ.
- ಟೊಮೆಟೋ - 4 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ - 30 ರೂ.
- ಆಲೂಗೆಡ್ಡೆ - 28 ರೂ.
- ಬೆಳ್ಳುಳ್ಳಿ- 60 ರೂ.
- ಸೀಮೆ ಬದನೆಕಾಯಿ - 16 ರೂ.
- ಬದನೆಕಾಯಿ - 10 ರೂ.
- ಪಡುವಲಕಾಯಿ - 20 ರೂ.
- ಕುಂಬಳಕಾಯಿ - 24 ರೂ.
- ಹಸಿ ಶುಂಠಿ -30 ರೂ.
ಸೊಪ್ಪಿನ ದರ ಇಳಿಕೆ:
- ಕೊತ್ತುಂಬರಿ ಸೊಪ್ಪು 100 ಕ್ಕೆ 100 ರೂ.
- ಸಬ್ಬಸಿಕೆ ಸೊಪ್ಪು100 ಕ್ಕೆ 160 ರೂ.
- ಮೆಂತೆ ಸೊಪ್ಪು100 ಕ್ಕೆ 160 ರೂ.
- ಪಾಲಕ್ ಸೊಪ್ಪು 100 ಕ್ಕೆ 100 ರೂ.
- ಪುದಿನ ಸೊಪ್ಪು100 ಕ್ಕೆ 160 ರೂ.
ದಾವಣಗೆರೆ ತರಕಾರಿ ದರ:
- ಟೊಮೆಟೋ 5 -10 ರೂ.
- ಬೀನ್ಸ್ - 20 ರೂ.
- ದಪ್ಪ ಮೆಣಸಿನ ಕಾಯಿ - 42 ರೂ.
- ಎಲೆಕೋಸು - 15 ರೂ.
- ಬೀಟ್ರೂಟ್ - 20 ರೂ.
- ಬೆಂಡೆಕಾಯಿ - 25 ರೂ.
- ಹೀರೆಕಾಯಿ -20 ರಿಂದ 30 ರೂ.
- ಹಾಗಲಕಾಯಿ - 35 ರೂ.
- ಜವಳಿಕಾಯಿ - 30 ರೂ.
- ಸೌತೆಕಾಯಿ -10 ರೂ.
- ಕ್ಯಾರೆಟ್ - 50 ರೂ.
- ನವಿಲುಕೋಸು - 12 ರೂ.
- ಮೂಲಂಗಿ - 20 ರೂ.
- ಈರುಳ್ಳಿ -20 ರಿಂದ 30 ರೂ.
- ಬದನೆಕಾಯಿ - 20 ರೂ.
- ಸೀಮೆಬದನೆಕಾಯಿ -20 ರೂ.
- ಆಲೂಗೆಡ್ಡೆ - 25 ರೂ.
- ಹೂಕೋಸು - 15 ರೂ.
- ಸೋರೆಕಾಯಿ -30 ರೂ.
- ಪಡುವಲಕಾಯಿ - 20 ರೂ.
- ನಿಂಬೆಹಣ್ಣು - 100 ಕ್ಕೆ 300 ರೂ.
ಹುಬ್ಬಳ್ಳಿ ಇಂದಿನ ತರಕಾರಿ ದರ:
- ಕ್ಯಾರೆಟ್ - 40 ರೂ.
- ಬೀನ್ಸ್ - 15 ರೂ.
- ಟೊಮೆಟೋ - 10 ರೂ.
- ದಪ್ಪಮೆಣಸು - 40 ರೂ.
- ಬೆಂಡೆಕಾಯಿ - 20 ರೂ.
- ಸೌತೆಕಾಯಿ - 27 ರೂ.
- ಬದನೆ - 20 ರೂ.
- ಈರುಳ್ಳಿ - 15 ರೂ.
- ಕುಂಬಳಕಾಯಿ - 10 ರೂ.
- ಹೀರೆಕಾಯಿ - 30 ರೂ.
- ಪಡವಲಕಾಯಿ - 20 ರೂ.
- ತೊಂಡೆಕಾಯಿ - 45 ರೂ.
- ಹಾಗಲಕಾಯಿ - 28 ರೂ.
- ಸೋರೆಕಾಯಿ - 20 ರೂ.
- ಬದನೆಕಾಯಿ ವೈಟ್ - 8 ರೂ.
- ಕೋಸು -10 ರೂ.
- ಕಾಲಿಫ್ಲವರ್ - 35 ರೂ.
ಮೈಸೂರಲ್ಲಿ ಇಂದಿನ ತರಕಾರಿ ದರ:
- ಬೀನ್ಸ್ - 10 ರೂ.
- ಟೊಮೆಟೋ - 8 ರೂ.
- ಬೆಂಡೆಕಾಯಿ - 5 ರೂ.
- ಸೌತೆಕಾಯಿ - 8 ರೂ.
- ಗುಂಡು ಬದನೆ - 8 ರೂ.
- ಕುಂಬಳಕಾಯಿ - 6 ರೂ.
- ಹೀರೆಕಾಯಿ - 16 ರೂ.
- ಪಡವಲಕಾಯಿ - 8 ರೂ.
- ತೊಂಡೆಕಾಯಿ - 45 ರೂ.
- ಹಾಗಲಕಾಯಿ - 28 ರೂ.
- ದಪ್ಪ ಮೆಣಸು - 25 ರೂ.
- ಸೋರೆಕಾಯಿ - 8 ರೂ.
- ಬದನೆಕಾಯಿ ವೈಟ್ - 12 ರೂ.
- ಕೋಸು - 7 ರೂ.
- ಸೀಮೆಬದನೆ - 10 ರೂ.
- ಬಜ್ಜಿ ಮೆಣಸಿನಕಾಯಿ - 25 ರೂ.
- ಮೆಣಸಿನಕಾಯಿ - 22 ರೂ.
- ಕಾಲಿಫ್ಲವರ್ - 18 ರೂ.
ಇದನ್ನೂ ಓದಿ:ಹಣ್ಣು ತರಕಾರಿ ಫ್ರೆಸ್ ಶುದ್ಧತೆ ಸಂರಕ್ಷಿಸಲು ಮೆರುಗೆಣ್ಣೆ ಲೇಪನ ಸಹಕಾರಿ: ಎನ್‌ಐಎಸ್‌ಎ ವಿಜ್ಞಾನಿಗಳು ಶೋಧನೆ