ಕರ್ನಾಟಕ

karnataka

ETV Bharat / business

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ..

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ತರಕಾರಿ ದರ ಹೀಗಿದೆ.

vegetables price
ಸಾಂದರ್ಭಿಕ ಚಿತ್ರ

By

Published : Nov 20, 2022, 2:03 PM IST

ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತಿದೆ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ-30 ರೂ.
  • M.Z ಬೀನ್ಸ್-20 ರೂ.
  • ರಿಂಗ್ ಬೀನ್ಸ್-20 ರೂ.
  • ಎಲೆಕೋಸು ಚೀಲಕ್ಕೆ-10 ರೂ.
  • ಬೀಟ್ ರೂಟ್-40 ರೂ.
  • ಹೀರೆಕಾಯಿ-30 ರೂ.
  • ಬೆಂಡೆಕಾಯಿ-30 ರೂ.
  • ಹಾಗಲಕಾಯಿ-30 ರೂ.
  • ಎಳೆ ಸೌತೆ-10 ರೂ.
  • ಬಣ್ಣದ ಸೌತೆ-10 ರೂ.
  • ಚವಳಿ ಕಾಯಿ-20 ರೂ.
  • ತೊಂಡೆಕಾಯಿ-40 ರೂ.
  • ನವಿಲು ಕೋಸು-12 ರೂ.
  • ಮೂಲಂಗಿ- 12 ರೂ.
  • ದಪ್ಪಮೆಣಸು-40 ರೂ.
  • ಕ್ಯಾರೆಟ್-40 ರೂ.
  • ನುಗ್ಗೆಕಾಯಿ-30 ರೂ.
  • ಹೂ ಕೋಸು- ಚೀಲಕ್ಕೆ 300 ರೂ .
  • ಟೊಮೆಟೊ -6ರಿಂದ 10 ರೂ.
  • ನಿಂಬೆಹಣ್ಣು 100ಕ್ಕೆ 250 ರೂ.
  • ಈರುಳ್ಳಿ-36 ರೂ.
  • ಆಲೂಗೆಡ್ಡೆ-26 ರೂ.
  • ಬೆಳ್ಳುಳ್ಳಿ-50 ರೂ.
  • ಸೀಮೆ ಬದನೆ ಕಾಯಿ-20 ರೂ.
  • ಬದನೆ ಕಾಯಿ-10 ರೂ.
  • ಪಡುವಲ ಕಾಯಿ-24 ರೂ.
  • ಕುಂಬಳಕಾಯಿ-20 ರೂ.
  • ಹಸಿ ಶುಂಠಿ-30 ರೂ.

ಸೊಪ್ಪಿನ ದರ:

  • ಕೊತ್ತಂಬರಿ ಸೊಪ್ಪು 100ಕ್ಕೆ- 160 ರೂ.
  • ಸಬ್ಬಸಿಗೆ ಸೊಪ್ಪು 100ಕ್ಕೆ-200 ರೂ.
  • ಮೆಂತೆ ಸೊಪ್ಪು 100ಕ್ಕೆ-200 ರೂ.
  • ಪಾಲಕ್ ಸೊಪ್ಪು 100ಕ್ಕೆ-160 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ:

  • ಕ್ಯಾರೆಟ್-40 ರೂ.
  • ಬೀನ್ಸ್-15 ರೂ.
  • ಟೊಮೆಟೊ-15 ರೂ.
  • ದಪ್ಪ ಮೆಣಸು-40 ರೂ.
  • ಬೆಂಡೆಕಾಯಿ-15 ರೂ.
  • ಸೌತೆಕಾಯಿ-27 ರೂ.
  • ಬದನೆ ಕಾಯಿ-20 ರೂ.
  • ಈರುಳ್ಳಿ-15 ರೂ.
  • ಕುಂಬಳಕಾಯಿ-10 ರೂ.
  • ಹೀರೆಕಾಯಿ-30 ರೂ.
  • ಪಡವಲ ಕಾಯಿ-20 ರೂ.
  • ತೊಂಡೆಕಾಯಿ-45 ರೂ.
  • ಹಾಗಲಕಾಯಿ-28 ರೂ.
  • ಸೋರೆಕಾಯಿ-20 ರೂ.
  • ಬದನೆ ಕಾಯಿ ಬಿಳಿ-8 ರೂ.
  • ಕೋಸು-10 ರೂ.
  • ಹೂಕೋಸು-35 ರೂ.

ಇದನ್ನೂ ಓದಿ:ಮನೆ, ಫ್ಲಾಟ್​, ಅಪಾರ್ಟ್​ಮೆಂಟ್​ಗಳಲ್ಲಿ ಇದೀಗ ಐಷಾರಾಮಿ​ ಡೆಮೊ ಥಿಯೇಟರ್​ ಅನುಭವ

ABOUT THE AUTHOR

...view details