ಕರ್ನಾಟಕ

karnataka

ETV Bharat / business

ಇಂದಿನ ಮಾರುಕಟ್ಟೆ ಮಾಹಿತಿ: ತರಕಾರಿ ದರ ಹೀಗಿದೆ - ಈಟಿವಿ ಭಾರತ ಕನ್ನಡ

ಇಂದಿನ ತರಕಾರಿ ಮಾರುಕಟ್ಟೆ ಮಾಹಿತಿ ತಿಳಿಯೋಣ ಬನ್ನಿ.

Vegetable rate
ಮಾರುಕಟ್ಟೆ ಮಾಹಿತಿ

By

Published : Jan 28, 2023, 1:41 PM IST

ಪ್ರತಿನಿತ್ಯ ತರಕಾರಿ ದರ ಏರಿಳಿತ ಕಾಣುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಮೈಸೂರು ತರಕಾರಿ ದರ:ಬೀನ್ಸ್ - 10 ರೂ., ಟೊಮೆಟೋ - 17 ರೂ., ಬೆಂಡೆಕಾಯಿ - 30 ರೂ., ಸೌತೆಕಾಯಿ - 15 ರೂ., ಗುಂಡು ಬದನೆ - 12 ರೂ., ಕುಂಬಳಕಾಯಿ - 04 ರೂ., ಹೀರೆಕಾಯಿ - 27 ರೂ., ಪಡವಲಕಾಯಿ - 10 ರೂ., ತೊಂಡೆಕಾಯಿ - 15 ರೂ., ಹಾಗಲಕಾಯಿ - 26 ರೂ., ದಪ್ಪ ಮೆಣಸು - 26 ರೂ., ಸೋರೆಕಾಯಿ - 05 ರೂ., ಬದನೆಕಾಯಿ ವೈಟ್ - 23 ರೂ., ಕೋಸು - 05 ರೂ., ಸೀಮೆಬದನೆ - 10 ರೂ., ಬಜ್ಜಿ ಮೆಣಸಿನಕಾಯಿ - 30 ರೂ., ಮೆಣಸಿನಕಾಯಿ - 30 ರೂ., ಹೂಕೋಸು - 12 ರೂಪಾಯಿ ಇದೆ.

ಹುಬ್ಬಳ್ಳಿ ತರಕಾರಿ ದರ:ಕ್ಯಾರೆಟ್ - 30 ರೂ., ಬೀನ್ಸ್ - 30 ರೂ., ಟೊಮೆಟೋ - 15 ರೂ., ದಪ್ಪ ಮೆಣಸು - 40 ರೂ., ಬೆಂಡೆಕಾಯಿ - 30 ರೂ., ಸೌತೆಕಾಯಿ - 27 ರೂ., ಬದನೆ - 20 ರೂ., ಈರುಳ್ಳಿ -15 ರೂ., ಕುಂಬಳಕಾಯಿ - 10 ರೂ., ಹೀರೆಕಾಯಿ - 20 ರೂ., ಪಡವಲಕಾಯಿ - 20 ರೂ., ತೊಂಡೆಕಾಯಿ - 35 ರೂ., ಹಾಗಲಕಾಯಿ - 30 ರೂ., ಸೋರೆಕಾಯಿ - 25 ರೂ., ಬದನೆಕಾಯಿ ವೈಟ್ - 8 ರೂ., ಕೋಸು - 15 ರೂ., ಹೂಕೋಸು - 20 ರೂಪಾಯಿ ಇದೆ.

ಇದನ್ನೂ ಓದಿ:ಹೊಸ ವಾಹನ ವಿಮೆಯಲ್ಲಿ ಪ್ರೀಮಿಯಂನ ಹೊರೆಯನ್ನು 'ನೋ ಕ್ಲೈಮ್ ಬೋನಸ್' ಹೇಗೆ ಕಡಿಮೆ ಮಾಡುತ್ತದೆ ಗೊತ್ತಾ?

ABOUT THE AUTHOR

...view details