ತರಕಾರಿ ದರ ಕೊಂಚ ಹೆಚ್ಚು ಕಡಿಮೆ ಆಗೋದು ಸಾಮಾನ್ಯ. ಇಂದು ಕೂಡ ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ತರಕಾರಿಗಳ ಬೆಲೆ ಏರಿಳಿತ ಆಗಿದೆ. ಇಂದಿನ ತರಕಾರಿ ದರ ನೋಡೋಣ.
ದಾವಣಗೆರೆ ತರಕಾರಿ ದರ:ಟೊಮೊಟೊ - 10-16 ರೂ., ಬೀನ್ಸ್ - 28 ರೂ., ದಪ್ಪ ಮೆಣಸಿನಕಾಯಿ - 50 ರೂ., ಎಲೆಕೋಸು - 16 ರೂ., ಬೀಟ್ ರೂಟ್ - 10 ರೂ., ಬೆಂಡೆಕಾಯಿ - 38 ರೂ., ಹೀರೆಕಾಯಿ - 28 ರೂ., ಮೂಲಂಗಿ - 12 ರೂ., ಹಾಗಲಕಾಯಿ - 40 ರೂ., ಜವಳಿಕಾಯಿ - 40 ರೂ., ಎಳೆ ಸೌತೆಕಾಯಿ - 30 ರೂ., ಕ್ಯಾರೆಟ್ - 28 ರೂ., ಬದನೆಕಾಯಿ - 18 ರೂ., ಸೀಮೆ ಬದನೆಕಾಯಿ - 16 ರೂ., ಆಲೂಗೆಡ್ಡೆ - 28-30 ರೂ., ಹೂ ಕೋಸು - 16 ರೂ., ನವಿಲು ಕೋಸು - 18 ರೂ., ಸೋರೆಕಾಯಿ - 28 ರೂ., ಪಡುವಲಕಾಯಿ - 22 ರೂ., ಮೆಣಸಿನಕಾಯಿ - 28 ರೂ., ನಿಂಬೆಹಣ್ಣು 100ಕ್ಕೆ - 250 ರೂಪಾಯಿ ಇದೆ.
ಶಿವಮೊಗ್ಗ:ಮೆಣಸಿನ ಕಾಯಿ - 30 ರೂ., ಎಂಝೆಡ್ ಬೀನ್ಸ್ - 20 ರೂ., ರಿಂಗ್ ಬೀನ್ಸ್ - 26 ರೂ., ಎಲೆಕೋಸು ಚೀಲಕ್ಕೆ - 200 ರೂ., ಬೀಟ್ ರೂಟ್ - 10 ರೂ., ಹೀರೆಕಾಯಿ - 36 ರೂ., ಬೆಂಡೆಕಾಯಿ - 50 ರೂ., ಹಾಗಲಕಾಯಿ - 40 ರೂ., ಎಳೆ ಸೌತೆ - 30 ರೂ., ಬಣ್ಣದ ಸೌತೆ - 30 ರೂ., ಜವಳಿಕಾಯಿ - 30 ರೂ., ತೊಂಡೆಕಾಯಿ - 40 ರೂ., ನವಿಲುಕೋಸು - 16 ರೂ., ಮೂಲಂಗಿ - 12 ರೂ., ದಪ್ಪಮೆಣಸು - 50 ರೂ., ಕ್ಯಾರೆಟ್ - 26 ರೂ., ನುಗ್ಗೆಕಾಯಿ - 160 ರೂ., ಹೂ ಕೋಸು ಚೀಲಕ್ಕೆ - 200 ರೂ., ಟೊಮೊಟೋ - 6-14 ರೂ., ನಿಂಬೆಹಣ್ಣು 100ಕ್ಕೆ - 250 ರೂ., ಈರುಳ್ಳಿ - 16-24 ರೂ., ಆಲೂಗೆಡ್ಡೆ - 26-30 ರೂ., ಬೆಳ್ಳುಳ್ಳಿ - 60 ರೂ., ಸೀಮೆ ಬದನೆಕಾಯಿ - 16 ರೂ., ಬದನೆಕಾಯಿ - 20 ರೂ., ಪಡುವಲಕಾಯಿ - 24 ರೂ., ಕುಂಬಳಕಾಯಿ - 24 ರೂ., ಹಸಿ ಶುಂಠಿ - 40 ರೂಪಾಯಿ ಇದೆ.