ಕರ್ನಾಟಕ

karnataka

ETV Bharat / business

ಗುರುವಾರದ ತರಕಾರಿ ಮಾರುಕಟ್ಟೆ ಮಾಹಿತಿ ಹೀಗಿದೆ.. - ಈಟಿವಿ ಭಾರತ ಕನ್ನಡ

ಇಂದಿನ ತರಕಾರಿ ದರ ತಿಳಿಯೋಣ ಬನ್ನಿ.

karnataka vegetables rate
ಕರ್ನಾಟಕ ತರಕಾರಿ ಬೆಲೆ

By

Published : Jan 26, 2023, 12:55 PM IST

ಪ್ರತಿನಿತ್ಯ ತರಕಾರಿ ಬೆಲೆ ಏರಿಳಿತ ಕಾಣುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲವು ತರಕಾರಿಗಳ ಬೆಲೆ ಏರಿಕೆ ಕಂಡಿದ್ದು, ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ಬೆಲೆ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ:ಮೆಣಸಿನ ಕಾಯಿ - 30ರೂ., ಎಂಝೆಡ್​ ಬೀನ್ಸ್ - 20ರೂ., ರಿಂಗ್ ಬೀನ್ಸ್ - 30ರೂ., ಎಲೆಕೋಸು ಚೀಲಕ್ಕೆ - 250ರೂ., ಬೀಟ್​ರೂಟ್ - 12ರೂ., ಹೀರೆಕಾಯಿ - 30ರೂ., ಬೆಂಡೆಕಾಯಿ - 40ರೂ., ಹಾಗಲಕಾಯಿ - 40ರೂ., ಎಳೆಸೌತೆ - 26ರೂ., ಬಣ್ಣದಸೌತೆ - 30ರೂ., ಜವಳಿಕಾಯಿ - 40ರೂ., ತೊಂಡೆಕಾಯಿ - 40ರೂ., ನವಿಲುಕೋಸು - 20ರೂ., ಮೂಲಂಗಿ - 10ರೂ., ದಪ್ಪಮೆಣಸು - 50ರೂ., ಕ್ಯಾರೆಟ್ - 26ರೂ., ನುಗ್ಗೆಕಾಯಿ - 160ರೂ., ಹೂ ಕೋಸು ಚೀಲಕ್ಕೆ - 250ರೂ., ಟೊಮೊಟೋ - 8-12ರೂ., ನಿಂಬೆಹಣ್ಣು 100ಕ್ಕೆ - 250ರೂ., ಈರುಳ್ಳಿ - 16-24ರೂ., ಆಲೂಗೆಡ್ಡೆ - 26-30ರೂ., ಬೆಳ್ಳುಳ್ಳಿ - 60 ರೂ., ಸೀಮೆ ಬದನೆಕಾಯಿ - 16ರೂ., ಬದನೆಕಾಯಿ - 20 ರೂ., ಪಡುವಲಕಾಯಿ - 20ರೂ., ಕುಂಬಳಕಾಯಿ - 30ರೂ., ಹಸಿ ಶುಂಠಿ - 40 ರೂಪಾಯಿ ಇದೆ.

ಸೊಪ್ಪಿನ ದರ:ಕೊತ್ತಂಬರಿ ಸೊಪ್ಪು 100ಕ್ಕೆ - 160 ರೂ., ಸಬ್ಬಾಸಿಕೆ ಸೊಪ್ಪು 100ಕ್ಕೆ - 120ರೂ., ಮೆಂತೆಸೊಪ್ಪು 100ಕ್ಕೆ - 120ರೂ., ಪಾಲಕ್ ಸೊಪ್ಪು 100ಕ್ಕೆ - 100ರೂ., ಸೊಪ್ಪು 100ಕ್ಕೆ - 100ರೂ., ಪುದೀನ ಸೊಪ್ಪು 100ಕ್ಕೆ - 160 ರೂಪಾಯಿ ಇದೆ.

ಹುಬ್ಬಳ್ಳಿ ತರಕಾರಿ ದರ:ಕ್ಯಾರೆಟ್ - 30ರೂ., ಬೀನ್ಸ್ - 30ರೂ., ಟೊಮೆಟೊ - 15ರೂ., ದಪ್ಪ ಮೆಣಸು - 40ರೂ., ಬೆಂಡೆಕಾಯಿ - 30ರೂ., ಸೌತೆಕಾಯಿ - 27ರೂ., ಬದನೆ - 20ರೂ., ಈರುಳ್ಳಿ - 15ರೂ., ಕುಂಬಳಕಾಯಿ - 10ರೂ., ಹೀರೆಕಾಯಿ - 20ರೂ., ಪಡುವಲಕಾಯಿ - 20ರೂ., ತೊಂಡೆಕಾಯಿ - 35ರೂ., ಹಾಗಲಕಾಯಿ - 30ರೂ., ಸೋರೆಕಾಯಿ - 25ರೂ., ಬದನೆಕಾಯಿ ವೈಟ್ - 8ರೂ., ಕೋಸು - 15ರೂ., ಹೂಕೋಸು - 20 ರೂಪಾಯಿ ಇದೆ.

ಇದನ್ನೂ ಓದಿ:ಬೆಲೆ ಏರಿಕೆ ತಗ್ಗಿಸಲು 30 ಲಕ್ಷ ಮೆಟ್ರಿನ್​ ಟನ್​ ಗೋಧಿ ಮುಕ್ತ ಮಾರುಕಟ್ಟೆಗೆ: ಕೇಂದ್ರ ಸರ್ಕಾರ

ಮೈಸೂರು ತರಕಾರಿ ದರ:ಬೀನ್ಸ್ - 10ರೂ., ಟೊಮೊಟೊ - 15ರೂ., ಬೆಂಡೆಕಾಯಿ - 30ರೂ., ಸೌತೆಕಾಯಿ - 20ರೂ., ಗುಂಡು ಬದನೆ - 12ರೂ., ಕುಂಬಳಕಾಯಿ - 04ರೂ., ಹೀರೆಕಾಯಿ - 30ರೂ., ಪಡುವಲಕಾಯಿ - 12ರೂ., ತೊಂಡೆಕಾಯಿ - 15ರೂ., ಹಾಗಲಕಾಯಿ - 25ರೂ., ದಪ್ಪ ಮೆಣಸು - 26ರೂ., ಸೋರೆಕಾಯಿ - 06ರೂ., ಬದನೆಕಾಯಿ ವೈಟ್ - 25ರೂ., ಕೋಸು - 05ರೂ., ಸೀಮೆಬದನೆ - 10ರೂ., ಬಜ್ಜಿ ಮೆಣಸಿನಕಾಯಿ - 30ರೂ., ಮೆಣಸಿನಕಾಯಿ - 28ರೂ., ಹೂಕೋಸು- 12 ರೂಪಾಯಿ ಇದೆ.

ಇದನ್ನೂ ಓದಿ:ವಿಮಾನ ಪ್ರಯಾಣಿಕರಿಗೆ ಸಿಹಿಸುದ್ದಿ! ಟಿಕೆಟ್​ ಡೌನ್​ಗ್ರೇಡ್​ ಮಾಡಿದ್ರೆ ಶೇ​ 75 ರಷ್ಟು ಹಣ ವಾಪಸ್​

ABOUT THE AUTHOR

...view details