ಕರ್ನಾಟಕ

karnataka

ETV Bharat / business

ಇಂದಿನ ಮಾರುಕಟ್ಟೆ ಮಾಹಿತಿ: ತರಕಾರಿ ದರ ಹೀಗಿದೆ

ರಾಜ್ಯದ ಪ್ರಮುಖ ನಗರಗಳಲ್ಲಿನ ತರಕಾರಿ ದರ ತಿಳಿಯೋಣ ಬನ್ನಿ.

karnataka vegetables rate
ಕರ್ನಾಟಕ ತರಕಾರಿ ಬೆಲೆ

By

Published : Jan 11, 2023, 12:30 PM IST

ಪ್ರತಿನಿತ್ಯ ತರಕಾರಿ ದರ ಏರಿಳಿತ ಆಗೋದು ಸಾಮಾನ್ಯ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆ ಕಂಡಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ:ಮೆಣಸಿನ ಕಾಯಿ - 40 ರೂ., ಎಂಝೆಡ್ ಬೀನ್ಸ್ - 30 ರೂ., ರಿಂಗ್ ಬೀನ್ಸ್ - 20 ರೂ., ಎಲೆಕೋಸು ಚೀಲಕ್ಕೆ - 250 ರೂ., ಬೀಟ್​ರೂಟ್ - 16 ರೂ., ಹೀರೆಕಾಯಿ - 20 ರೂ., ಬೆಂಡೆಕಾಯಿ - 40 ರೂ., ಹಾಗಲಕಾಯಿ - 30 ರೂ., ಎಳೆ ಸೌತೆ - 30 ರೂ., ಬಣ್ಣದ ಸೌತೆ - 20 ರೂ., ಜವಳಿಕಾಯಿ - 40 ರೂ., ತೊಂಡೆಕಾಯಿ - 40 ರೂ., ನವಿಲುಕೋಸು - 16 ರೂ., ಮೂಲಂಗಿ - 16 ರೂ., ದಪ್ಪಮೆಣಸು - 40 ರೂ., ಕ್ಯಾರೆಟ್ - 20 ರೂ., ಹೂ ಕೋಸು ಚೀಲಕ್ಕೆ - 300 ರೂ ., ಟೊಮೊಟೋ - 8-12 ರೂ., ನಿಂಬೆಹಣ್ಣು 100ಕ್ಕೆ - 250 ರೂ., ಈರುಳ್ಳಿ - 15-24 ರೂ., ಆಲೂಗೆಡ್ಡೆ - 28 ರೂ., ಬೆಳ್ಳುಳ್ಳಿ - 60 ರೂ., ಸೀಮೆ ಬದನೆಕಾಯಿ - 16 ರೂ., ಬದನೆಕಾಯಿ -20 ರೂ., ಪಡುವಲಕಾಯಿ - 25 ರೂ., ಕುಂಬಳಕಾಯಿ - 20ರೂ., ಹಸಿ ಶುಂಠಿ - 40 ರೂಪಾಯಿ ಇದೆ.

ಸೊಪ್ಪಿನ ದರ:ಕೊತ್ತಂಬರಿ ಸೊಪ್ಪು 100ಕ್ಕೆ - 100 ರೂ., ಸಬ್ಬಾಸಿಕೆ ಸೊಪ್ಪು 100ಕ್ಕೆ - 60 ರೂ., ಮೆಂತೆ ಸೊಪ್ಪು 100ಕ್ಕೆ - 80 ರೂ., ಪಾಲಕ್ ಸೊಪ್ಪು 100ಕ್ಕೆ - 100 ರೂ., ಸೊಪ್ಪು 100ಕ್ಕೆ - 100 ರೂ., ಪುದೀನ ಸೊಪ್ಪು 100ಕ್ಕೆ - 120 ರೂಪಾಯಿ ಇದೆ.

ಹುಬ್ಬಳ್ಳಿ ತರಕಾರಿ ದರ:ಕ್ಯಾರೆಟ್ - 30 ರೂ., ಬೀನ್ಸ್ - 40 ರೂ., ಟೊಮೆಟೋ - 10 ರೂ., ದಪ್ಪ ಮೆಣಸು - 40 ರೂ., ಬೆಂಡೆಕಾಯಿ - 14 ರೂ., ಸೌತೆಕಾಯಿ - 27 ರೂ., ಬದನೆ - 20 ರೂ., ಈರುಳ್ಳಿ - 15 ರೂ., ಕುಂಬಳಕಾಯಿ - 10 ರೂ., ಹೀರೆಕಾಯಿ - 20 ರೂ., ಪಡವಲಕಾಯಿ - 20 ರೂ., ತೊಂಡೆಕಾಯಿ - 35 ರೂ., ಹಾಗಲಕಾಯಿ - 25 ರೂ., ಸೋರೆಕಾಯಿ - 12 ರೂ., ಬದನೆಕಾಯಿ ವೈಟ್ - 8 ರೂ., ಕೋಸು - 10 ರೂ., ಹೂಕೋಸು - 20 ರೂಪಾಯಿ ಇದೆ.

ಮೈಸೂರು ಇಂದಿನ ತರಕಾರಿ ದರ:ಬೀನ್ಸ್ - 20 ರೂ., ಟೊಮೊಟೋ - 14 ರೂ., ಬೆಂಡೆಕಾಯಿ - 30 ರೂ., ಸೌತೆಕಾಯಿ- 20 ರೂ., ಗುಂಡು ಬದನೆ- 16 ರೂ., ಕುಂಬಳಕಾಯಿ - 05 ರೂ., ಹೀರೆಕಾಯಿ - 32 ರೂ., ಪಡವಲಕಾಯಿ - 10 ರೂ., ತೊಂಡೆಕಾಯಿ - 30 ರೂ., ಹಾಗಲಕಾಯಿ - 25 ರೂ., ದಪ್ಪ ಮೆಣಸು- 34 ರೂ., ಸೋರೆಕಾಯಿ - 12 ರೂ., ಬದನೆಕಾಯಿ ವೈಟ್ - 20 ರೂ., ಕೋಸು - 5 ರೂ., ಸೀಮೆಬದನೆ - 09 ರೂ., ಬಜ್ಜಿ ಮೆಣಸಿನಕಾಯಿ - 30 ರೂ., ಮೆಣಸಿನಕಾಯಿ - 30 ರೂ., ಹೂಕೋಸು - 10 ರೂಪಾಯಿ ಇದೆ.

ಇದನ್ನೂ ಓದಿ:ಲೋಕಲ್ ಬ್ರಾಂಡ್​​​ ಟಿವಿ ಸಿದ್ದಪಡಿಸಿ ಮನೆಮಾತು: ಟಿವಿ ಮೆಕಾನಿಕ್ ಸತ್ಯ ಶಂಕರ್ ಸಾಧನೆ

ABOUT THE AUTHOR

...view details