ಕರ್ನಾಟಕ

karnataka

ETV Bharat / business

ಮಾರುಕಟ್ಟೆ ಮಾಹಿತಿ....ಇಂದಿನ ತರಕಾರಿ ದರ ಹೀಗಿದೆ

ಇಂದಿನ ತರಕಾರಿ ದರಪಟ್ಟಿ ಇಲ್ಲಿದೆ.

karnataka vegetables rate
ಕರ್ನಾಟಕ ತರಕಾರಿ ಬೆಲೆ

By

Published : Dec 10, 2022, 1:30 PM IST

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಮೈಸೂರು ತರಕಾರಿ ದರ:

  • ಬೀನ್ಸ್- 06ರೂ.
  • ಟೊಮೆಟೋ- 09ರೂ.
  • ಬೆಂಡೆಕಾಯಿ- 12ರೂ.
  • ಸೌತೆಕಾಯಿ- 20ರೂ.
  • ಗುಂಡು ಬದನೆ- 07ರೂ.
  • ಕುಂಬಳಕಾಯಿ- 05ರೂ.
  • ಹೀರೆಕಾಯಿ- 20ರೂ.
  • ಪಡವಲಕಾಯಿ- 08ರೂ.
  • ತೊಂಡೆಕಾಯಿ- 35ರೂ.
  • ಹಾಗಲಕಾಯಿ- 20ರೂ.
  • ದಪ್ಪ ಮೆಣಸು- 35ರೂ.
  • ಸೋರೆಕಾಯಿ- 10ರೂ.
  • ಬದನೆಕಾಯಿ ವೈಟ್- 07ರೂ.
  • ಕೋಸು- 05ರೂ.
  • ಸೀಮೆಬದನೆ- 08ರೂ.
  • ಬಜ್ಜಿ ಮೆಣಸಿನಕಾಯಿ - 35ರೂ.
  • ಮೆಣಸಿನಕಾಯಿ- 27ರೂ.
  • ಹೂಕೋಸು- 16ರೂ.

ದಾವಣಗೆರೆ ತರಕಾರಿ ದರ:

  • ಟೊಮೆಟೋ- 05ರೂ.
  • ಬೀನ್ಸ್- 16ರೂ.
  • ದಪ್ಪ ಮೆಣಸಿನಕಾಯಿ- 28ರೂ.
  • ಎಲೆಕೋಸು- 04ರೂ.
  • ಬೀಟ್ ರೂಟ್- 16ರೂ.
  • ಬೆಂಡೆಕಾಯಿ- 22ರೂ.
  • ಹೀರೆಕಾಯಿ- 25ರೂ.
  • ಹಾಗಲಕಾಯಿ- 26ರೂ.
  • ಜವಳಿಕಾಯಿ- 28ರೂ.
  • ಎಳೆ‌‌ ಸೌತೆಕಾಯಿ- 20ರೂ.
  • ಕ್ಯಾರೆಟ್- 45ರೂ.
  • ನವಿಲುಕೋಸು- 16ರೂ.
  • ಮೂಲಂಗಿ- 20ರೂ.
  • ಈರುಳ್ಳಿ- 30ರೂ.
  • ಬದನೆಕಾಯಿ- 10ರೂ.
  • ಸೀಮೆ ಬದನೆಕಾಯಿ- 12ರೂ.
  • ಆಲೂಗೆಡ್ಡೆ- 30ರೂ.
  • ಹೂ ಕೋಸು- 10ರೂ.
  • ಸೋರೆಕಾಯಿ- 20ರೂ.
  • ಪಡುವಲಕಾಯಿ- 22ರೂ.
  • ಮೆಣಸಿನಕಾಯಿ- 30ರೂ.
  • ನಿಂಬೆಹಣ್ಣು100ಕ್ಕೆ- 300ರೂ.

ಹುಬ್ಬಳ್ಳಿ ತರಕಾರಿ ದರ:

  • ಕ್ಯಾರೆಟ್- 40ರೂ.
  • ಬೀನ್ಸ್- 10ರೂ.
  • ಟೊಮೊಟೋ- 10ರೂ.
  • ದಪ್ಪ ಮೆಣಸು- 40ರೂ.
  • ಬೆಂಡೆಕಾಯಿ- 14ರೂ.
  • ಸೌತೆಕಾಯಿ- 27ರೂ.
  • ಬದನೆ- 20ರೂ.
  • ಈರುಳ್ಳಿ- 15ರೂ.
  • ಕುಂಬಳಕಾಯಿ- 10ರೂ.
  • ಹೀರೆಕಾಯಿ- 20ರೂ.
  • ಪಡವಲಕಾಯಿ- 20ರೂ.
  • ತೊಂಡೆಕಾಯಿ- 35ರೂ.
  • ಹಾಗಲಕಾಯಿ- 25ರೂ.
  • ಸೋರೆಕಾಯಿ- 12ರೂ.
  • ಬದನೆಕಾಯಿ ವೈಟ್- 8ರೂ.
  • ಕೋಸು- 10ರೂ.
  • ಹೂಕೋಸು- 20ರೂ.

ಇದನ್ನೂ ಓದಿ:ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನಾಭರಣ ಬೆಲೆ

ABOUT THE AUTHOR

...view details