ಶಿವಮೊಗ್ಗ ತರಕಾರಿ ದರ(ಕೆಜಿಗೆ):ಮೆಣಸಿನ ಕಾಯಿ- 50 ರೂ., ಎಂಝೆಡ್ ಬೀನ್ಸ್- 50 ರೂ., ರಿಂಗ್ ಬೀನ್ಸ್- 50 ರೂ., ಎಲೆಕೋಸು ಚೀಲಕ್ಕೆ- 200 ರೂ., ಬೀಟ್ ರೂಟ್- 16 ರೂ., ಹೀರೆಕಾಯಿ- 30 ರೂ., ಬೆಂಡೆಕಾಯಿ- 40ರೂ., ಹಾಗಲಕಾಯಿ- 30 ರೂ., ಎಳೆ ಸೌತೆ- 30 ರೂ., ಬಣ್ಣದ ಸೌತೆ- 30 ರೂ., ಜವಳಿಕಾಯಿ- 20 ರೂ., ತೊಂಡೆ ಕಾಯಿ- 30 ರೂ., ನವಿಲು ಕೋಸು- 40 ರೂ., ಮೂಲಂಗಿ- 16 ರೂಪಾಯಿ ಇದೆ.
ದಪ್ಪಮೆಣಸು- 50 ರೂ., ಕ್ಯಾರೆಟ್-26 ರೂ., ನುಗ್ಗೆಕಾಯಿ- 160 ರೂ., ಹೂ ಕೋಸು ಚೀಲಕ್ಕೆ- 300 ರೂ., ಟೊಮೆಟೊ- 6-10 ರೂ., ನಿಂಬೆಹಣ್ಣು 100ಕ್ಕೆ- 250 ರೂ., ಈರುಳ್ಳಿ- 26 ರೂ., ಆಲೂಗೆಡ್ಡೆ- 26 ರೂ., ಬೆಳ್ಳುಳ್ಳಿ- 60 ರೂ., ಸೀಮೆ ಬದನೆಕಾಯಿ- 20 ರೂ., ಬದನೆಕಾಯಿ- 16 ರೂ., ಪಡುವಲಕಾಯಿ- 26 ರೂ., ಕುಂಬಳಕಾಯಿ- 26 ರೂ., ಹಸಿ ಶುಂಠಿ- 40 ರೂಪಾಯಿ ಇದೆ.
ಸೊಪ್ಪಿನ ಬೆಲೆ: ಕೊತ್ತಂಬರಿ ಸೊಪ್ಪು 100ಕ್ಕೆ- 100 ರೂ., ಸಬ್ಬಾಸಿಕೆ ಸೊಪ್ಪು100ಕ್ಕೆ -80 ರೂ., ಮೆಂತೆ ಸೊಪ್ಪು 100ಕ್ಕೆ- 80 ರೂ., ಪಾಲಕ್ ಸೊಪ್ಪು 100ಕ್ಕೆ- 80 ರೂ., ಸೊಪ್ಪು 100ಕ್ಕೆ- 100 ರೂ., ಪುದೀನ ಸೊಪ್ಪು 100ಕ್ಕೆ- 100 ರೂಪಾಯಿ ಇದೆ.