ಕರ್ನಾಟಕ

karnataka

ETV Bharat / business

ರಾಜ್ಯದ ವಿವಿಧೆಡೆ ಇಂದು ತರಕಾರಿ ಬೆಲೆ ಹೀಗಿದೆ..

ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ತರಕಾರಿ ದರಪಟ್ಟಿ ಇಲ್ಲಿದೆ.

karnataka vegetables rate
ಕರ್ನಾಟಕ ತರಕಾರಿ ಬೆಲೆ

By

Published : Nov 22, 2022, 12:17 PM IST

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ- 30ರೂ
  • ಎಂಝೆಡ್​ ಬೀನ್ಸ್- 30ರೂ.
  • ರಿಂಗ್ ಬೀನ್ಸ್- 30ರೂ.
  • ಎಲೆಕೋಸು ಚೀಲಕ್ಕೆ- 400ರೂ.
  • ಬೀಟ್​ರೂಟ್- 40ರೂ.
  • ಹೀರೆಕಾಯಿ- 30ರೂ.
  • ಬೆಂಡೆಕಾಯಿ- 30ರೂ.
  • ಹಾಗಲಕಾಯಿ- 40ರೂ.
  • ಎಳೆ ಸೌತೆ- 12ರೂ.
  • ಬಣ್ಣದ ಸೌತೆ- 16ರೂ.
  • ಜವಳಿಕಾಯಿ- 16ರೂ.
  • ತೊಂಡೆಕಾಯಿ- 60ರೂ.
  • ನವಿಲುಕೋಸು- 20ರೂ.
  • ಮೂಲಂಗಿ- 12ರೂ.
  • ದಪ್ಪಮೆಣಸು- 50ರೂ.
  • ಕ್ಯಾರೆಟ್- 50ರೂ.
  • ನುಗ್ಗೆಕಾಯಿ- 80ರೂ.
  • ಹೂ ಕೋಸು ಚೀಲಕ್ಕೆ- 400ರೂ .
  • ಟೊಮೊಟೊ- 6-8ರೂ.
  • ನಿಂಬೆಹಣ್ಣು 100ಕ್ಕೆ- 250ರೂ.
  • ಈರುಳ್ಳಿ- 35ರೂ.
  • ಆಲೂಗೆಡ್ಡೆ- 24ರೂ.
  • ಬೆಳ್ಳುಳ್ಳಿ- 60ರೂ.
  • ಸೀಮೆ ಬದನೆಕಾಯಿ- 20ರೂ.
  • ಬದನೆಕಾಯಿ- 16ರೂ.
  • ಪಡುವಲಕಾಯಿ- 30ರೂ.
  • ಕುಂಬಳಕಾಯಿ- 20ರೂ.
  • ಹಸಿ ಶುಂಠಿ- 30ರೂ.

ಸೊಪ್ಪಿನ ದರ:

  • ಕೊತ್ತಂಬರಿ ಸೊಪ್ಪು 100ಕ್ಕೆ- 180ರೂ.
  • ಸಬ್ಬಾಸಿಕೆ ಸೊಪ್ಪು100ಕ್ಕೆ- 200ರೂ.
  • ಮೆಂತೆಸೊಪ್ಪು 100ಕ್ಕೆ- 240ರೂ.
  • ಪಾಲಕ್ ಸೊಪ್ಪು 100ಕ್ಕೆ- 120ರೂ
  • ಸೊಪ್ಪು 100ಕ್ಕೆ- 160ರೂ.
  • ಪುದೀನ ಸೊಪ್ಪು 100ಕ್ಕೆ- 160ರೂ.

ಮೈಸೂರು ತರಕಾರಿ ದರ:

  • ಬೀನ್ಸ್- 22ರೂ.
  • ಟೊಮೆಟೊ- 8ರೂ.
  • ಬೆಂಡೆಕಾಯಿ- 17ರೂ.
  • ಸೌತೆಕಾಯಿ- 12ರೂ.
  • ಗುಂಡು ಬದನೆ- 12ರೂ.
  • ಕುಂಬಳಕಾಯಿ- 8ರೂ.
  • ಹೀರೆಕಾಯಿ- 22ರೂ.
  • ಪಡವಲಕಾಯಿ- 10ರೂ.
  • ತೊಂಡೆಕಾಯಿ- 45ರೂ.
  • ಹಾಗಲಕಾಯಿ- 30ರೂ.
  • ದಪ್ಪ ಮೆಣಸು- 38ರೂ.
  • ಸೋರೆಕಾಯಿ- 12ರೂ.
  • ಬದನೆಕಾಯಿ ವೈಟ್- 15ರೂ.
  • ಕೋಸು- 8ರೂ.
  • ಸೀಮೆಬದನೆ- 10ರೂ.
  • ಬಜ್ಜಿ ಮೆಣಸಿನಕಾಯಿ- 30ರೂ.
  • ಮೆಣಸಿನಕಾಯಿ- 30ರೂ.
  • ಹೂಕೋಸು- 25ರೂ.

ಹುಬ್ಬಳ್ಳಿ ತರಕಾರಿ ದರ:

  • ಕ್ಯಾರೆಟ್- 40ರೂ.
  • ಬೀನ್ಸ್- 15ರೂ.
  • ಟೊಮೆಟೊ- 15ರೂ.
  • ದಪ್ಪ ಮೆಣಸು- 40ರೂ.
  • ಬೆಂಡೆಕಾಯಿ- 15ರೂ.
  • ಸೌತೆಕಾಯಿ- 27ರೂ.
  • ಬದನೆ- 20ರೂ.
  • ಈರುಳ್ಳಿ- 15ರೂ.
  • ಕುಂಬಳಕಾಯಿ- 10ರೂ.
  • ಹೀರೆಕಾಯಿ- 30ರೂ.
  • ಪಡವಲಕಾಯಿ- 20ರೂ.
  • ತೊಂಡೆಕಾಯಿ- 45ರೂ.
  • ಹಾಗಲಕಾಯಿ- 28ರೂ.
  • ಸೋರೆಕಾಯಿ- 20ರೂ.
  • ಬದನೆಕಾಯಿ ವೈಟ್- 8ರೂ.
  • ಕೋಸು- 10ರೂ.
  • ಹೂಕೋಸು- 35ರೂ.

ಇದನ್ನೂ ಓದಿ:ನೀವಿಂದು ಚಿನ್ನಾಭರಣ ಖರೀದಿಸುವಿರಾ? ಹೀಗಿದೆ ಇಂದಿನ ರೇಟು..

ABOUT THE AUTHOR

...view details