ಕರ್ನಾಟಕ

karnataka

ETV Bharat / business

ರಾಜ್ಯದಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ... - ತರಕಾರಿ ಬೆಲೆ

ಇಂದಿನ ತರಕಾರಿ ಮಾರುಕಟ್ಟೆ ದರ ಈ ಕೆಳಗಿನಂತಿದೆ.

vegetables-price-in-different-parts
ತರಕಾರಿ ಮಾರುಕಟ್ಟೆ ದರ

By

Published : Dec 19, 2022, 12:53 PM IST

ತರಕಾರಿ ಮಾರುಕಟ್ಟೆ ದರದಲ್ಲಿ ಪ್ರತಿನಿತ್ಯ ಏರಿಳಿಕೆ ಸಹಜ. ರಾಜ್ಯದ ಕೆಲವೆಡೆ ಕೆಲವು ತರಕಾರಿಗೆ ಬೆಲೆ ಏರಿಕೆಯಾದರೆ ಇನ್ನೂ ಕೆಲವು ತರಕಾರಿಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.

ದಾವಣಗೆರೆ ತರಕಾರಿ ಇಂದಿನ ದರ

  • ಟೊಮೊಟೊ - 10 ರೂ.
  • ಬಿನ್ಸ್ - 40 ರೂ.
  • ದಪ್ಪ ಮೆಣಸಿನ ಕಾಯಿ - 40 ರೂ.
  • ಎಲೆಕೋಸು - 04 ರೂ.
  • ಬಿಟ್ ರೂಟ್ - 20 ರೂ.
  • ಬೆಂಡೆಕಾಯಿ - 28 ರೂ.
  • ಹೀರೆಕಾಯಿ - 40 ರೂ.
  • ಮೂಲಂಗಿ - 20 ರೂ.
  • ಹಾಗಲಕಾಯಿ - 28 ರೂ.
  • ಜವಳಿಕಾಯಿ - 24 ರೂ.
  • ಎಳೆ‌‌ ಸೌತೆಕಾಯಿ - 30 ರೂ.
  • ಕ್ಯಾರೇಟ್ - 40 ರೂ.
  • ಬದನೆಕಾಯಿ - 10 ರೂ
  • ಸೀಮೆಬದನೆಕಾಯಿ - 20 ರೂ.
  • ಆಲೂಗೆಡ್ಡೆ- 30 ರೂ.
  • ಹೂ ಕೋಸು - 10 ರೂ.
  • ನವೀಲು ಕೋಸು - 20 ರೂ.
  • ಸೋರೆಕಾಯಿ - 20 ರೂ.
  • ಪಡುವಲಕಾಯಿ - 22 ರೂ.
  • ಮೆಣಸಿನಕಾಯಿ - 30 ರೂ.
  • ನಿಂಬೆಹಣ್ಣು - 100 ಕ್ಕೆ 250 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ

  • ಬೀನ್ಸ್ - 40 ರೂ.
  • ಟೊಮೆಟೊ - 16 ರೂ.
  • ಬೆಂಡೆಕಾಯಿ - 24 ರೂ.
  • ಸೌತೆಕಾಯಿ - 25 ರೂ.
  • ಗುಂಡು ಬದನೆ - 10 ರೂ.
  • ಕುಂಬಳಕಾಯಿ - 06 ರೂ.
  • ಹೀರೆಕಾಯಿ - 26 ರೂ.
  • ಪಡವಲಕಾಯಿ - 7 ರೂ.
  • ತೊಂಡೆಕಾಯಿ - 38 ರೂ.
  • ಹಾಗಲಕಾಯಿ - 20 ರೂ.
  • ದಪ್ಪ ಮೆಣಸು - 30 ರೂ.
  • ಸೋರೆಕಾಯಿ - 12 ರೂ.
  • ಬದನೆಕಾಯಿ ವೈಟ್ - 12 ರೂ.
  • ಕೋಸು - 5 ರೂ.
  • ಸೀಮೆಬದನೆ - 08 ರೂ.
  • ಬಜ್ಜಿ - 32 ರೂ.
  • ಮೆಣಸಿನಕಾಯಿ - 30 ರೂ.
  • ಕಾಲಿಪ್ಲವರ್ - 18 ರೂ.

ಶಿವಮೊಗ್ಗ ತರಕಾರಿ ದರ

  • ಮೆಣಸಿನ ಕಾಯಿ - 30 ರೂ.
  • M.Z ಬಿನ್ಸ್ - 20 ರೂ.
  • ರಿಂಗ್ ಬಿನ್ಸ್ - 20 ರೂ.
  • ಎಲೆಕೋಸು ಚೀಲಕ್ಕೆ - 200 ರೂ.
  • ಬಿಟ್ ರೂಟ್ - 10 ರೂ.
  • ಹೀರೆಕಾಯಿ - 30 ರೂ.
  • ಬೆಂಡೆಕಾಯಿ - 30 ರೂ.
  • ಹಾಗಲಕಾಯಿ - 30 ರೂ.
  • ಎಳೆ ಸೌತೆ - 40 ರೂ.
  • ಬಣ್ಣದ ಸೌತೆ - 26 ರೂ.
  • ಜವಳಿಕಾಯಿ - 30 ರೂ.
  • ತೊಂಡೆಕಾಯಿ - 40 ರೂ.
  • ನವಿಲುಕೋಸ - 10 ರೂ.
  • ಮೂಲಂಗಿ - 10 ರೂ.
  • ದಪ್ಪಮೆಣಸು - 40 ರೂ.
  • ಕ್ಯಾರೇಟ್ - 20 ರೂ.
  • ನುಗ್ಗೆಕಾಯಿ - 250 ರೂ.
  • ಹೂ ಕೋಸು - 300 ರೂ ಚೀಲಕ್ಕೆ.
  • ಟೊಮೊಟೊ -6-10 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ - 24 ರೂ.
  • ಆಲೂಗೆಡ್ಡೆ - 30 ರೂ.
  • ಬೆಳ್ಳುಳ್ಳಿ - 50 ರೂ.
  • ಸೀಮೆ ಬದನೆಕಾಯಿ - 16 ರೂ.
  • ಬದನೆಕಾಯಿ - 12 ರೂ.
  • ಪಡುವಲಕಾಯಿ - 24 ರೂ.
  • ಕುಂಬಳಕಾಯಿ - 24 ರೂ.
  • ಹಸಿ ಶುಂಠಿ- 40 ರೂ.

ಸೂಪ್ಪಿನ ದರ ಇಳಿಕೆ

  • ಕೂತ್ತಂಬರಿಸೊಪ್ಪು 100 ಕ್ಕೆ- 120 ರೂ.
  • ಸಬ್ಬಾಸಿಕೆ ಸೊಪ್ಪು 100 ಕ್ಕೆ 100 ರೂ.
  • ಮೆಂತೆಸೊಪ್ಪು- 100 ಕ್ಕೆ 100 ರೂ.
  • ಪಾಲಕ್ ಸೂಪ್ಪು- 100 ಕ್ಕೆ 10 ರೂ
  • ಸೊಪ್ಪು- 100 ಕ್ಕೆ 100 ರೂ.
  • ಪುದಿನಸೊಪ್ಪು 100 ಕ್ಕೆ -160 ರೂ.

ABOUT THE AUTHOR

...view details