ಮೈಸೂರಲ್ಲಿ ಇಂದಿನ ತರಕಾರಿ ದರ: ಬೀನ್ಸ್-14 ರೂ., ಟೊಮೆಟೊ-25 ರೂ., ಬೆಂಡೆಕಾಯಿ-25 ರೂ., ಸೌತೆಕಾಯಿ-20 ರೂ., ಗುಂಡು ಬದನೆ-26 ರೂ., ಕುಂಬಳ ಕಾಯಿ-5 ರೂ., ಹೀರೆಕಾಯಿ-30 ರೂ., ಪಡವಲ ಕಾಯಿ-12 ರೂ., ತೊಂಡೆಕಾಯಿ-40 ರೂ., ಹಾಗಲಕಾಯಿ-28 ರೂ., ದಪ್ಪ ಮೆಣಸು- 38 ರೂ., ಸೋರೆಕಾಯಿ-08 ರೂ., ಬದನೆಕಾಯಿ ಬಿಳಿ-32 ರೂ., ಕೋಸು-06 ರೂ., ಸೀಮೆಬದನೆ-09 ರೂ., ಮೆಣಸಿನಕಾಯಿ-30 ರೂ., ಹೂಕೋಸು-09 ರೂ.,
ದಾವಣಗೆರೆ ತರಕಾರಿ ಇಂದಿನ ದರ: ಟೊಮೆಟೊ-10 ರಿಂದ 18 ರೂ., ಬೀನ್ಸ್- 30 ರೂ., ದಪ್ಪ ಮೆಣಸಿನ ಕಾಯಿ-50 ರೂ., ಎಲೆಕೋಸು-10 ರೂ., ಬೀಟ್ ರೂಟ್-18 ರೂ., ಬೆಂಡೆ ಕಾಯಿ-38 ರೂ., ಹೀರೆಕಾಯಿ-40 ರೂ., ಮೂಲಂಗಿ-20 ರೂ., ಹಾಗಲ ಕಾಯಿ- 40 ರೂ., ಚವಳಿ ಕಾಯಿ-50 ರೂ., ಎಳೆ ಸೌತೆಕಾಯಿ-28 ರೂ., ಕ್ಯಾರೆಟ್-28 ರೂ., ಬದನೆ ಕಾಯಿ-28 ರೂ., ಸೀಮೆ ಬದನೆಕಾಯಿ-18 ರೂ., ಆಲೂಗೆಡ್ಡೆ-30 ರೂ., ಹೂ ಕೋಸು- 16 ರೂ., ನವಿಲು ಕೋಸು-18 ರೂ., ಸೋರೆಕಾಯಿ-30 ರೂ., ಪಡುವಲ ಕಾಯಿ-28 ರೂ., ಮೆಣಸಿನಕಾಯಿ-38 ರೂ., ನಿಂಬೆಹಣ್ಣು-100ಕ್ಕೆ 250 ರೂ.,