ತರಕಾರಿ ದರ ಪ್ರತಿದಿನ ಏರಿಳಿತ ಆಗುತ್ತವೆ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ದರ ಹೀಗಿದೆ.
ದಾವಣಗೆರೆ ತರಕಾರಿ ದರ: ಟೊಮೆಟೊ - 05-10 ರೂ., ಬೀನ್ಸ್ - 48 ರೂ., ದಪ್ಪ ಮೆಣಸಿನ ಕಾಯಿ- 36 ರೂ., ಎಲೆಕೋಸು - 10 ರೂ., ಬೀಟ್ ರೂಟ್ -16 ರೂ., ಬೆಂಡೆ ಕಾಯಿ- 40 ರೂ., ಹೀರೆ ಕಾಯಿ - 32 ರೂ., ಮೂಲಂಗಿ - 14 ರೂ., ಹಾಗಲ ಕಾಯಿ - 30 ರೂ., ಜವಳಿ ಕಾಯಿ - 22 ರೂ., ಎಳೆ ಸೌತೆ ಕಾಯಿ - 30 ರೂ., ಕ್ಯಾರೆಟ್ - 30 ರೂ., ಬದನೆ ಕಾಯಿ - 12 ರೂ., ಸೀಮೆ ಬದನೆ ಕಾಯಿ -16ರೂ., ಆಲೂಗೆಡ್ಡೆ - 28 ರೂ., ಹೂ ಕೋಸು - 12 ರೂ., ನವೀಲು ಕೋಸು - 36 ರೂ., ಸೋರೆಕಾಯಿ - 30 ರೂ., ಪಡುವಲಕಾಯಿ - 22 ರೂ., ಮೆಣಸಿನಕಾಯಿ - 48 ರೂ., ನಿಂಬೆಹಣ್ಣು 100ಕ್ಕೆ - 280 ರೂಪಾಯಿ ಇದೆ.
ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ - 40 ರೂ., ಎಂಝೆಡ್ ಬೀನ್ಸ್ -30 ರೂ., ರಿಂಗ್ ಬೀನ್ಸ್ - 40 ರೂ., ಎಲೆಕೋಸು ಚೀಲಕ್ಕೆ - 200 ರೂ., ಬೀಟ್ ರೂಟ್ - 16 ರೂ., ಹೀರೆ ಕಾಯಿ - 35 ರೂ., ಬೆಂಡೆ ಕಾಯಿ - 45 ರೂ., ಹಾಗಲ ಕಾಯಿ - 30 ರೂ., ಎಳೆ ಸೌತೆ - 26 ರೂ., ಬಣ್ಣದ ಸೌತೆ - 30 ರೂ., ಜವಳಿ ಕಾಯಿ - 40 ರೂ., ತೊಂಡೆಕಾಯಿ - 40 ರೂ., ನವಿಲುಕೋಸು - 16 ರೂ., ಮೂಲಂಗಿ - 16 ರೂ., ದಪ್ಪ ಮೆಣಸು - 50 ರೂ., ಕ್ಯಾರೆಟ್ - 24 ರೂ., ಹೂ ಕೋಸು ಚೀಲಕ್ಕೆ - 300 ರೂ., ಟೊಮೊಟೋ - 8-12 ರೂ., ನಿಂಬೆ ಹಣ್ಣು 100ಕ್ಕೆ- 250 ರೂ., ಈರುಳ್ಳಿ - 15-26 ರೂ., ಆಲೂಗೆಡ್ಡೆ - 26 ರೂ., ಬೆಳ್ಳುಳ್ಳಿ - 60 ರೂ., ಸೀಮೆ ಬದನೆ ಕಾಯಿ - 20 ರೂ., ಬದನೆ ಕಾಯಿ - 10 ರೂ., ಪಡುವಲ ಕಾಯಿ - 30 ರೂ. ,ಕುಂಬಳ ಕಾಯಿ - 26ರೂ., ಹಸಿ ಶುಂಠಿ - 40 ರೂಪಾಯಿ ಇದೆ