ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ.
ಶಿವಮೊಗ್ಗದ ತರಕಾರಿ ದರ:
- ಮೆಣಸಿನ ಕಾಯಿ -20 ರೂ.
- M.Z ಬೀನ್ಸ್ - 70 ರೂ.
- ರಿಂಗ್ ಬೀನ್ಸ್ - 80 ರೂ.
- ಎಲೆಕೋಸು ಚೀಲಕ್ಕೆ-12 ರೂ.
- ಬೀಟ್ರೂಟ್ - 35 ರೂ.
- ಹೀರೆಕಾಯಿ - 45 ರೂ.
- ಬೆಂಡೆಕಾಯಿ - 40 ರೂ.
- ಹಾಗಲಕಾಯಿ - 50 ರೂ.
- ಎಳೆಸೌತೆ -30 ರೂ.
- ಬಣ್ಣದಸೌತೆ - 50 ರೂ.
- ಜವಳಿಕಾಯಿ -50 ರೂ.
- ತೊಂಡೆಕಾಯಿ - 70 ರೂ.
- ನವಿಲುಕೋಸು - 60 ರೂ.
- ಮೂಲಂಗಿ - 50 ರೂ.
- ದಪ್ಪಮೆಣಸು -50 ರೂ.
- ಕ್ಯಾರೆಟ್ -60 ರೂ.
- ನುಗ್ಗೆಕಾಯಿ -40 ರೂ.
- ಹೂಕೋಸು- 400 ರೂ. ಚೀಲಕ್ಕೆ
- ಟೊಮೆಟೋ- 24 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ -20 ರೂ.
- ಆಲೂಗೆಡ್ಡೆ -26 ರೂ.
- ಬೆಳ್ಳುಳ್ಳಿ -50 ರೂ.
- ಸೀಮೆಬದನೆಕಾಯಿ - 26 ರೂ.
- ಬದನೆಕಾಯಿ - 20 ರೂ.
- ಪಡುವಲಕಾಯಿ - 26 ರೂ.
- ಕುಂಬಳಕಾಯಿ -16 ರೂ.
- ಹಸಿ ಶುಂಠಿ -20 ರೂ.
ಸೊಪ್ಪಿನ ದರ ಏರಿಕೆ:
- ಕೂತ್ತಂಬರಿ ಸೊಪ್ಪು 100 ಕ್ಕೆ- 260 ರೂ.
- ಸಬ್ಬಸಿಕೆ ಸೊಪ್ಪು100 ಕ್ಕೆ- 300 ರೂ.
- ಮೆಂತೆ ಸೊಪ್ಪು100 ಕ್ಕೆ 300 ರೂ.
- ಪಾಲಕ್ ಸೊಪ್ಪು - 100 ಕ್ಕೆ 260 ರೂ.
- ಪುದಿನ ಸೊಪ್ಪು100 ಕ್ಕೆ - 260 ರೂ.
ಮೈಸೂರಲ್ಲಿ ಇಂದಿನ ತರಕಾರಿ ದರ:
- ಬೀನ್ಸ್ - 70 ರೂ.
- ಟೊಮೆಟೋ - 25 ರೂ.
- ಬೆಂಡೆಕಾಯಿ - 23 ರೂ.
- ಸೌತೆಕಾಯಿ - 30 ರೂ.
- ಗುಂಡು ಬದನೆ -8 ರೂ.
- ಕುಂಬಳಕಾಯಿ - 20 ರೂ.
- ಹೀರೆಕಾಯಿ - 30 ರೂ.
- ಪಡುವಲಕಾಯಿ - 20 ರೂ.
- ತೊಂಡೆ ಕಾಯಿ - 50 ರೂ.
- ಹಾಗಲ ಕಾಯಿ - 28 ರೂ.
- ದಪ್ಪಮೆಣಸು - 55 ರೂ.
- ಸೋರೆಕಾಯಿ - 20 ರೂ.
- ಬದನೆಕಾಯಿ ವೈಟ್ - 8 ರೂ.
- ಕೋಸು - 10 ರೂ.
- ಸೀಮೆ ಬದನೆ - 18 ರೂ.
- ಬಜ್ಜಿ ಮೆಣಸಿನಕಾಯಿ - 25 ರೂ.
- ಮೆಣಸಿನಕಾಯಿ - 22 ರೂ.
- ಕಾಲಿಫ್ಲವರ್ - 36 ರೂ.
ಹುಬ್ಬಳ್ಳಿ ಇಂದಿನ ತರಕಾರಿ ದರ:
- ಕ್ಯಾರೆಟ್ - 70 ರೂ.
- ಬೀನ್ಸ್ - 75 ರೂ.
- ಟೊಮೆಟೋ - 25 ರೂ.
- ದಪ್ಪ ಮೆಣಸು - 50 ರೂ.
- ಬೆಂಡೆಕಾಯಿ - 20 ರೂ.
- ಸೌತೆಕಾಯಿ - 27 ರೂ.
- ಬದನೆಕಾಯಿ -10 ರೂ.
- ಈರುಳ್ಳಿ - 15 ರೂ.
- ಕುಂಬಳಕಾಯಿ - 20 ರೂ.
- ಹೀರೆಕಾಯಿ - 30 ರೂ.
- ಪಡವಲಕಾಯಿ - 20 ರೂ.
- ತೊಂಡೆಕಾಯಿ - 45 ರೂ.
- ಹಾಗಲಕಾಯಿ - 28 ರೂ.
- ಸೋರೆಕಾಯಿ - 20 ರೂ.
- ಬದನೆಕಾಯಿ ವೈಟ್ - 8 ರೂ.
- ಕೋಸು -10 ರೂ.
- ಕಾಲಿಫ್ಲವರ್ - 35 ರೂ.