ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ. ಶಿವಮೊಗ್ಗದಲ್ಲಿ ಸೊಪ್ಪಿನ ದರ ಇಳಿಕೆಯಾಗಿದ್ದು, ಇತರ ತರಕಾರಿ ದರದಲ್ಲಿ ಏರಿಕೆಯಾಗಿದೆ.
ಮೈಸೂರು ತರಕಾರಿ ದರ:
- ಬೀನ್ಸ್ -55 ರೂ.
- ಟೊಮೆಟೊ -28 ರೂ.
- ಬೆಂಡೆಕಾಯಿ -20 ರೂ.
- ಸೌತೆಕಾಯಿ -32 ರೂ.
- ಗುಂಡು ಬದನೆ -12 ರೂ.
- ಕುಂಬಳಕಾಯಿ -23 ರೂ.
- ಹೀರೆಕಾಯಿ -30 ರೂ.
- ಪಡವಲಕಾಯಿ -24 ರೂ.
- ತೊಂಡೆಕಾಯಿ -35 ರೂ.
- ಹಾಗಲಕಾಯಿ -30 ರೂ.
- ದಪ್ಪ ಮೆಣಸು -66 ರೂ.
- ಸೋರೆಕಾಯಿ -20 ರೂ.
- ಬದನೆಕಾಯಿ ವೈಟ್ -16 ರೂ.
- ಕೋಸು -16 ರೂ.
- ಸೀಮೆಬದನೆ -17 ರೂ.
- ಬಜ್ಜಿ -30 ರೂ.
- ಮೆಣಸಿನಕಾಯಿ -35 ರೂ.
- ಕಾಲಿಫ್ಲವರ್ -40 ರೂ.