ಬೆಂಗಳೂರು/ನವದೆಹಲಿ:ದೆಹಲಿಯಲ್ಲಿ ಪೆಟ್ರೋಲ್ ದರ 96.72 ರೂ, ಡೀಸೆಲ್ ದರ 89.62 ಇದೆ. ಮುಂಬೈನಲ್ಲಿ ಪೆಟ್ರೋಲ್ 106.31 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 94.27 ರೂ. ಆಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 106.03 ರೂ. ಆಗಿದ್ದರೆ, ಡೀಸೆಲ್ 92.76 ರೂ. ಗೆ ದೊರೆಯುತ್ತಿದೆ. ಚೆನ್ನೈನಲ್ಲಿ ಪೆಟ್ರೋಲ್ 102.63 ರೂಪಾಯಿ ಮತ್ತು ಡೀಸೆಲ್‌ಗೆ 94.24 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ.
ದೇಶ-ರಾಜ್ಯದ ವಿವಿಧೆಡೆ ಇಂದಿನ ಪೆಟ್ರೋಲ್-ಡೀಸೆಲ್ ದರ ಹೀಗಿದೆ.. - ಕರ್ನಾಟಕದಲ್ಲಿ ತೈಲ ಬೆಲೆ
ಕಳೆದ ನೂರಕ್ಕೂ ಹೆಚ್ಚು ದಿನಗಳಿಂದ ದೇಶ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ.
ದೇಶ ಹಾಗೂ ರಾಜ್ಯ
ಕರ್ನಾಟಕದಲ್ಲಿ ತೈಲ ಬೆಲೆ ಇಂತಿದೆ:
ನಗರ | ಪೆಟ್ರೋಲ್ | ಡೀಸೆಲ್ |
ಬೆಂಗಳೂರು | 101.96 | 87.91 |
ಬೆಳಗಾವಿ | 101.97 | 87.94 |
ಬಳ್ಳಾರಿ | 103.90 | 89.41 |
ಮೈಸೂರು | 101.44 | 87.43 |
ಮಂಗಳೂರು | 101.47 | 87.43 |
ಶಿವಮೊಗ್ಗ | 103.47 | 89.17 |
ದಾವಣಗೆರೆ | 104.13 | 89.67 |
ಹುಬ್ಬಳ್ಳಿ | 101.65 | 87.65 |
ಕಲಬುರಗಿ | 102.00 | 87.97 |
ತುಮಕೂರು | 102.64 | 88.33 |