ಬೆಂಗಳೂರು/ ನವದೆಹಲಿ:ಕಳೆದ ಕೆಲ ತಿಂಗಳ ಹಿಂದೆಇಂಧನ ಬೆಲೆಯಲ್ಲಿ ನಿರಂತರ ಏರಿಕೆಯ ನಂತರ ಇದೀಗ 103 ದಿನಗಳಿಂದ ಗ್ರಾಹಕರು ನಿರಾಳರಾಗಿದ್ದಾರೆ. ಇಂದಿನ ಪೆಟ್ರೋಲ್ - ಡೀಸೆಲ್ ಬೆಲೆ ಸಹ ಯಥಾಸ್ಥಿತಿ ಇದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಯಾವುದೇ ಬದಲಾವಣೆಯಾಗಿಲ್ಲ.
ಮೂರ್ನಾಲ್ಕು ತಿಂಗಳಿಂದ ಬದಲಾಗದ ತೈಲ ದರ... ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ - ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ
ಕಳೆದ 103 ದಿನಗಳಿಂದ ದೇಶ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಬೆಂಗಳೂರು, ಮುಂಬೈ, ಹೈದರಾಬಾದ್, ಕೋಲ್ಕತ್ತಾ ಮತ್ತು ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರದಲ್ಲಿ ಬದಲಾವಣೆಯಾಗಿಲ್ಲ. ಹೀಗಾಗಿ, ಗ್ರಾಹಕರು ತುಸು ನಿರಾಳರಾಗಿದ್ದಾರೆ.
![ಮೂರ್ನಾಲ್ಕು ತಿಂಗಳಿಂದ ಬದಲಾಗದ ತೈಲ ದರ... ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ India oil price, Petrol price in India today, India Diesel price today, Karnataka oil price, Karnataka diesel rate, Karnataka petrol price, ಭಾರತದ ತೈಲ ಬೆಲೆ, ಇಂದು ಭಾರತದಲ್ಲಿ ಪೆಟ್ರೋಲ್ ಬೆಲೆ, ಇಂದು ಭಾರತದಲ್ಲಿ ಡೀಸೆಲ್ ಬೆಲೆ, ಕರ್ನಾಟಕ ತೈಲ ಬೆಲೆ, ಇಂದು ಕರ್ನಾಟಕ ಡೀಸೆಲ್ ದರ, ಇಂದು ಕರ್ನಾಟಕ ಪೆಟ್ರೋಲ್ ಬೆಲೆ,](https://etvbharatimages.akamaized.net/etvbharat/prod-images/768-512-16251790-118-16251790-1661997101388.jpg)
ಇಂದು ಭಾರತದಲ್ಲಿ ಡೀಸೆಲ್ ಬೆಲೆ
ದೆಹಲಿಯಲ್ಲಿ ಪೆಟ್ರೋಲ್ ದರ 96.72 ರೂ, ಡೀಸೆಲ್ ದರ 89.62 ಇದೆ. ಹಾಗೆಯೇ ಮುಂಬೈನಲ್ಲಿ ಪೆಟ್ರೋಲ್ 106.31 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 94.27 ರೂ. ಆಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 106.03 ರೂ. ಆಗಿದ್ದರೆ, ಡೀಸೆಲ್ 92.76 ರೂ. ಗೆ ದೊರೆಯುತ್ತಿದೆ. ಚೆನ್ನೈನಲ್ಲಿ ಪೆಟ್ರೋಲ್ 102.63 ರೂಪಾಯಿ ಮತ್ತು ಡೀಸೆಲ್‌ಗೆ 94.24 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ.
ಕರ್ನಾಟಕ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ:
ನಗರ | ಪೆಟ್ರೋಲ್ | ಡೀಸೆಲ್ |
ಬೆಂಗಳೂರು | 101.96 | 87.91 |
ಬೆಳಗಾವಿ | 101.94 | 88.55 |
ಬಳ್ಳಾರಿ | 103.07 | 89.68 |
ಮೈಸೂರು | 101.50 | 87.43 |
ಮಂಗಳೂರು | 101.34 | 87.13 |
ಶಿವಮೊಗ್ಗ | 103.82 | 89.17 |
ದಾವಣಗೆರೆ | 103.31 | 89.50 |
ಹುಬ್ಬಳ್ಳಿ | 102.04 | 87.65 |
ಕಲಬುರಗಿ | 102.49 | 88.71 |
ತುಮಕೂರು | 103.41 | 88.36 |