ETV Bharat / business
ರಾಜ್ಯದೆಲ್ಲೆಡೆ ಇಂದು ತರಕಾರಿ ಬೆಲೆ ಹೇಗಿದೆ? ಇಲ್ಲಿದೆ ಮಾಹಿತಿ.. - ದಾವಣಗೆರೆ ತರಕಾರಿ ದರ
ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ಬೆಲೆ ತಿಳಿಯಿರಿ.
ರಾಜ್ಯದೆಲ್ಲೆಡೆ ಭಾನುವಾರ ತರಕಾರಿ ಮಾರುಕಟ್ಟೆ ದರ
By
Published : Dec 4, 2022, 11:04 AM IST
| Updated : Dec 4, 2022, 1:33 PM IST
ಶಿವಮೊಗ್ಗ ತರಕಾರಿ ದರ:
- ಮೆಣಸಿನಕಾಯಿ - 40 ರೂ.
- M.Z ಬೀನ್ಸ್ - 20 ರೂ.
- ರಿಂಗ್ ಬೀನ್ಸ್ - 20 ರೂ.
- ಎಲೆಕೋಸು ಚೀಲಕ್ಕೆ - 250 ರೂ.
- ಬೀಟ್ರೂಟ್ - 20 ರೂ.
- ಹೀರೇಕಾಯಿ - 20 ರೂ.
- ಬೆಂಡೆಕಾಯಿ - 20 ರೂ.
- ಹಾಗಲಕಾಯಿ - 40 ರೂ.
- ಎಳೆ ಸೌತೆ - 12 ರೂ.
- ಬಣ್ಣದ ಸೌತೆ - 10 ರೂ.
- ಚವಳಿಕಾಯಿ - 30 ರೂ.
- ತೊಂಡೆಕಾಯಿ - 50 ರೂ.
- ನವಿಲುಕೋಸು - 10 ರೂ.
- ಮೂಲಂಗಿ - 16 ರೂ.
- ದಪ್ಪಮೆಣಸು - 40 ರೂ.
- ಕ್ಯಾರೆಟ್ - 40 ರೂ.
- ಹೂಕೋಸು - ಚೀಲಕ್ಕೆ 300 ರೂ.
- ಟೊಮೆಟೊ - 8 ರೂ.
- ನಿಂಬೆಹಣ್ಣು - 100ಕ್ಕೆ 250 ರೂ.
- ಈರುಳ್ಳಿ - 26 ರೂ.
- ಆಲೂಗಡ್ಡೆ - 30 ರೂ.
- ಬೆಳ್ಳುಳ್ಳಿ - 60 ರೂ.
- ಸೀಮೆ ಬದನೆಕಾಯಿ - 10 ರೂ.
- ಬದನೆಕಾಯಿ - 16 ರೂ.
- ಪಡುವಲಕಾಯಿ - 24 ರೂ.
- ಕುಂಬಳಕಾಯಿ - 26 ರೂ.
- ಹಸಿ ಶುಂಠಿ - 30 ರೂ.
ಸೊಪ್ಪಿನ ದರ (ಏರಿಕೆ):
- ಕೊತ್ತಂಬರಿ ಸೊಪ್ಪು - 100ಕ್ಕೆ 80 ರೂ.
- ಸಬ್ಬಸಿಕೆ ಸೊಪ್ಪು - 100ಕ್ಕೆ 200 ರೂ.
- ಮೆಂತೆ ಸೊಪ್ಪು - 100ಕ್ಕೆ 180 ರೂ.
- ಪಾಲಕ್ ಸೊಪ್ಪು - 100ಕ್ಕೆ 100 ರೂ.
- ಸೊಪ್ಪು-100ಕ್ಕೆ - 160 ರೂ.
- ಪುದೀನ ಸೊಪ್ಪು - 100ಕ್ಕೆ 200 ರೂ.
ದಾವಣಗೆರೆ ತರಕಾರಿ ದರ:
- ಟೊಮೆಟೊ - 8ರಿಂದ 10 ರೂ.
- ಬೀನ್ಸ್ - 25 ರೂ.
- ದಪ್ಪ ಮೆಣಸಿನ ಕಾಯಿ 40 ರೂ.
- ಎಲೆಕೋಸು - 12 ರೂ.
- ಬೀಟ್ರೂಟ್ - 30 ರೂ.
- ಬೆಂಡೆಕಾಯಿ - 15ರಿಂದ 20 ರೂ.
- ಹೀರೇಕಾಯಿ - 20 ರೂ.
- ಹಾಗಲಕಾಯಿ - 30ರಿಂದ 40 ರೂ.
- ಚವಳಿಕಾಯಿ - 30 ರೂ.
- ಎಳೆ ಸೌತೆಕಾಯಿ - 20 ರೂ.
- ಕ್ಯಾರೆಟ್ - 50 ರೂ.
- ನವಿಲುಕೋಸು - 12 ರೂ.
- ಮೂಲಂಗಿ - 15ರಿಂದ 20 ರೂ.
- ಈರುಳ್ಳಿ - 30 ರೂ.
- ಬದನೆಕಾಯಿ - 20 ರೂ.
- ಸೀಮೆ ಬದನೆಕಾಯಿ - 12 ರೂ.
- ಆಲೂಗಡ್ಡೆ - 25 ರೂ.
- ಹೂಕೋಸು - 12 ರೂ.
- ಸೋರೆಕಾಯಿ - 32 ರೂ.
- ಪಡುವಲಕಾಯಿ - 20 ರೂ.
- ಮೆಣಸಿನಕಾಯಿ - 30ರಿಂದ 40 ರೂ.
- ನಿಂಬೆಹಣ್ಣು - 100ಕ್ಕೆ 250 ರೂ.
ಹುಬ್ಬಳ್ಳಿ ತರಕಾರಿ ದರ:
- ಕ್ಯಾರೆಟ್ - 40 ರೂ.
- ಬೀನ್ಸ್ - 15 ರೂ.
- ಟೊಮೆಟೊ - 10 ರೂ.
- ದಪ್ಪ ಮೆಣಸು - 40 ರೂ.
- ಬೆಂಡೆಕಾಯಿ - 20 ರೂ.
- ಸೌತೆಕಾಯಿ - 27 ರೂ.
- ಬದನೆ - 20 ರೂ.
- ಈರುಳ್ಳಿ - 15 ರೂ.
- ಕುಂಬಳಕಾಯಿ - 10 ರೂ.
- ಹೀರೇಕಾಯಿ - 30 ರೂ.
- ಪಡವಲಕಾಯಿ - 20 ರೂ.
- ತೊಂಡೆಕಾಯಿ - 45 ರೂ.
- ಹಾಗಲಕಾಯಿ - 28 ರೂ.
- ಸೋರೆಕಾಯಿ - 20 ರೂ.
- ಬದನೆಕಾಯಿ ವೈಟ್ - 8 ರೂ.
- ಕೋಸು - 10 ರೂ.
- ಕಾಲಿಫ್ಲವರ್ - 35 ರೂ.
Last Updated : Dec 4, 2022, 1:33 PM IST