ಕರ್ನಾಟಕ

karnataka

By

Published : Oct 12, 2022, 12:32 PM IST

Updated : Oct 12, 2022, 12:39 PM IST

ETV Bharat / business

ಬುಧವಾರ ಮಾರುಕಟ್ಟೆ ಮಾಹಿತಿ: ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ಬೆಲೆ ಹೀಗಿದೆ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ಬೆಲೆ ಎಷ್ಟಿದೆ ಅನ್ನೋದನ್ನು ತಿಳಿಯಿರಿ..

Karnataka vegetable rate  Karnataka vegetable rate today  Karnataka vegetable rate rise  Karnataka vegetable rate fall  ಬುಧವಾರ ಮಾರುಕಟ್ಟೆ ಮಾಹಿತಿ  ರಾಜ್ಯದ ಪ್ರಮುಖ ನಗರಗಳ ತರಕಾರಿ ಬೆಲೆ  ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ಬೆಲೆ  ಶಿವಮೊಗ್ಗ ತರಕಾರಿ ದರ  ಹುಬ್ಬಳ್ಳಿಯಲ್ಲಿ ತರಕಾರಿ ದರ  ಮೈಸೂರಲ್ಲಿ ತರಕಾರಿ ದರ
ಬುಧವಾರ ಮಾರುಕಟ್ಟೆ ಮಾಹಿತಿ

ತರಕಾರಿ ಬೆಲೆಯಲ್ಲಿ ಪ್ರತಿದಿನ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.

ಶಿವಮೊಗ್ಗ ತರಕಾರಿ ದರ

  • ಮೆಣಸಿನ ಕಾಯಿ- 26 ರೂ.
  • M.Z ಬೀನ್ಸ್-40 ರೂ.
  • ರಿಂಗ್ ಬೀನ್ಸ್-40 ರೂ.
  • ಎಲೆಕೋಸು ಚೀಲಕ್ಕೆ-20 ರೂ.
  • ಬೀಟ್ ರೂಟ್-50 ರೂ.
  • ಹೀರೆಕಾಯಿ-30 ರೂ.
  • ಬೆಂಡೆಕಾಯಿ-30 ರೂ.
  • ಹಾಗಲಕಾಯಿ-40 ರೂ.
  • ಎಳೆ ಸೌತೆ-20 ರೂ.
  • ಬಣ್ಣದ ಸೌತೆ-20 ರೂ.
  • ಜವಳಿಕಾಯಿ-30 ರೂ.
  • ತೊಂಡೆಕಾಯಿ-30 ರೂ.
  • ನವಿಲುಕೋಸು-20 ರೂ.
  • ಮೂಲಂಗಿ- 16 ರೂ.
  • ದಪ್ಪಮೆಣಸು-40 ರೂ.
  • ಕ್ಯಾರೆಟ್-60 ರೂ.
  • ನುಗ್ಗೆಕಾಯಿ-ಇಲ್ಲ.
  • ಹೂಕೋಸು-500 ರೂ ಚೀಲಕ್ಕೆ.
  • ಟೊಮೆಟೊ -28 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ-24 ರೂ.
  • ಆಲೂಗೆಡ್ಡೆ-26 ರೂ.
  • ಬೆಳ್ಳುಳ್ಳಿ-50 ರೂ.
  • ಸೀಮೆ ಬದನೆಕಾಯಿ-20 ರೂ.
  • ಬದನೆಕಾಯಿ-16 ರೂ.
  • ಪಡುವಲಕಾಯಿ-30 ರೂ.
  • ಕುಂಬಳಕಾಯಿ-26 ರೂ.
  • ಹಸಿ ಶುಂಠಿ-26 ರೂ.
  • ಕೂತ್ತಂಬರಿಸೊಪ್ಪು 100 ಕ್ಕೆ 200 ರೂ.
  • ಸಬ್ಬಸಿಗೆ ಸೊಪ್ಪು100 ಕ್ಕೆ 200 ರೂ.
  • ಮೆಂತೆಸೊಪ್ಪು100 ಕ್ಕೆ 260 ರೂ.
  • ಪಾಲಕ್ ಸೂಪ್ಪು 100 ಕ್ಕೆ 240 ರೂ.
  • ಸೂಪ್ಪು 100 ಕ್ಕೆ 200 ರೂ.
  • ಪುದಿನಸೊಪ್ಪು100 ಕ್ಕೆ 200 ರೂ.

ಹುಬ್ಬಳ್ಳಿಯಲ್ಲಿ ತರಕಾರಿ ದರ

  • ಕ್ಯಾರೆಟ್ 70 ರೂ.
  • ಬೀನ್ಸ್ 50 ರೂ.
  • ಟೊಮೆಟೊ 40 ರೂ.
  • ದಪ್ಪ ಮೆಣಸು 40 ರೂ.
  • ಬೆಂಡೆಕಾಯಿ 18 ರೂ.
  • ಸೌತೆಕಾಯಿ 27 ರೂ.
  • ಬದನೆ 10 ರೂ.
  • ಈರುಳ್ಳಿ 15 ರೂ.
  • ಕುಂಬಳಕಾಯಿ 20 ರೂ.
  • ಹೀರೆಕಾಯಿ 30 ರೂ.
  • ಪಡವಲಕಾಯಿ 20 ರೂ.
  • ತೊಂಡೆಕಾಯಿ 45 ರೂ.
  • ಹಾಗಲಕಾಯಿ 28 ರೂ.
  • ಸೋರೆಕಾಯಿ 20 ರೂ.
  • ಬದನೆಕಾಯಿ ವೈಟ್ 8 ರೂ.
  • ಕೋಸು 10 ರೂ.
  • ಕಾಲಿಫ್ಲವರ್ 35 ರೂ.

ಮೈಸೂರಲ್ಲಿ ತರಕಾರಿ ದರ

  • ಬೀನ್ಸ್ 40 ರೂ.
  • ಟೊಮೆಟೊ 30 ರೂ.
  • ಬೆಂಡೆಕಾಯಿ 15 ರೂ.
  • ಸೌತೆಕಾಯಿ 8 ರೂ.
  • ಗುಂಡು ಬದನೆ 14 ರೂ.
  • ಕುಂಬಳಕಾಯಿ 17 ರೂ.
  • ಹೀರೆಕಾಯಿ 30 ರೂ.
  • ಪಡವಲಕಾಯಿ 10 ರೂ.
  • ತೊಂಡೆಕಾಯಿ 25 ರೂ.
  • ಹಾಗಲಕಾಯಿ 30 ರೂ.
  • ದಪ್ಪ ಮೆಣಸು 30 ರೂ.
  • ಸೋರೆಕಾಯಿ 12 ರೂ.
  • ಬದನೆಕಾಯಿ ವೈಟ್ 30 ರೂ.
  • ಕೋಸು 16 ರೂ.
  • ಸೀಮೆಬದನೆ 14 ರೂ.
  • ಬಜ್ಜಿ 25 ರೂ.
  • ಮೆಣಸಿನಕಾಯಿ 24 ರೂ.
  • ಕಾಲಿಫ್ಲವರ್ 20 ರೂ.
Last Updated : Oct 12, 2022, 12:39 PM IST

ABOUT THE AUTHOR

...view details