ಕರ್ನಾಟಕ

karnataka

ETV Bharat / business

ಶನಿವಾರದ ತರಕಾರಿ ಮಾರುಕಟ್ಟೆ ದರ ಹೀಗಿದೆ.. - ಮೈಸೂರಲ್ಲಿ ಇಂದಿನ ತರಕಾರಿ ದರ

ಶನಿವಾರದ ತರಕಾರಿ ಮಾರುಕಟ್ಟೆ ದರ ಈ ಕೆಳಗಿನಂತಿದೆ.

Karnataka hopcoms rate today  Karnataka market rate  Karnataka hopcoms rate  Vegetable rate today  ಕರ್ನಾಟಕ ತರಕಾರಿ ದರ  ಶಿವಮೊಗ್ಗ ತರಕಾರಿ ದರ  ಶಿವಮೊಗ್ಗದಲ್ಲಿ ಸೂಪ್ಪಿನ ದರ ಇಳಿಕೆ  ಹುಬ್ಬಳ್ಳಿ ತರಕಾರಿ ದರ  ಮೈಸೂರಲ್ಲಿ ಇಂದಿನ ತರಕಾರಿ ದರ  ತರಕಾರಿ ಮಾರುಕಟ್ಟೆ ದರ
ತರಕಾರಿ ಮಾರುಕಟ್ಟೆ ದರ

By

Published : Sep 3, 2022, 10:44 AM IST

ತರಕಾರಿ ಮಾರುಕಟ್ಟೆ ದರದಲ್ಲಿ ಏರಿಳಿಕೆ ಸಹಜ ಪ್ರಕ್ರಿಯೆ. ಅಂತೆಯೇ ಇಂದು ಕೆಲವು ತರಕಾರಿಗಳಿಗೆ ಬೆಲೆ ಏರಿಕೆಯಾದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲವು ತರಕಾರಿಗಳ ದರ ಸ್ಥಿರವಾಗಿದೆ. ರಾಜ್ಯದ ವಿವಿಧೆಡೆ ಬೆಲೆ ಹೇಗಿದೆ ನೋಡೋಣ.

ತರಕಾರಿ ಹಾಗೂ ಹಣ್ಣುಗಳ ಮಾರುಕಟ್ಟೆ ದರ

ಶಿವಮೊಗ್ಗ ತರಕಾರಿ ದರ (ಕೆಜಿಗೆ)

  • ಮೆಣಸಿನ ಕಾಯಿ-46 ರೂ.
  • M.Z ಬೀನ್ಸ್-40 ರೂ.
  • ರಿಂಗ್ ಬೀನ್ಸ್-50 ರೂ.
  • ಎಲೆಕೋಸು ಚೀಲಕ್ಕೆ-400 ರೂ.
  • ಬಿಟ್ ರೂಟ್-24 ರೂ.
  • ಹೀರೆಕಾಯಿ-35 ರೂ.
  • ಬೆಂಡೆಕಾಯಿ-20 ರೂ.
  • ಹಾಗಲಕಾಯಿ-30 ರೂ.
  • ಎಳೆ ಸೌತೆ-30 ರೂ.
  • ಬಣ್ಣದ ಸೌತೆ-16 ರೂ.
  • ಜವಳಿಕಾಯಿ-40 ರೂ.
  • ತೊಂಡೆಕಾಯಿ-30 ರೂ.
  • ನವಿಲುಕೋಸು-40 ರೂ.
  • ಮೂಲಂಗಿ- 20 ರೂ.
  • ದಪ್ಪಮೆಣಸು-50 ರೂ.
  • ಕ್ಯಾರೆಟ್-50 ರೂ.
  • ನುಗ್ಗೆಕಾಯಿ-40 ರೂ.
  • ಹೂ ಕೋಸು-400 ರೂ ಚೀಲಕ್ಕೆ.
  • ಟೊಮೆಟೊ -10-14 ರೂ.
  • ನಿಂಬೆಹಣ್ಣು 100 ಕ್ಕೆ 200 ರೂ.
  • ಈರುಳ್ಳಿ-20 ರೂ.
  • ಆಲೂಗಡ್ಡೆ-26 ರೂ.
  • ಬೆಳ್ಳುಳ್ಳಿ-50 ರೂ.
  • ಸೀಮೆ ಬದನೆಕಾಯಿ-24 ರೂ.
  • ಬದನೆಕಾಯಿ-20 ರೂ.
  • ಪಡುವಲಕಾಯಿ-26 ರೂ.
  • ಕುಂಬಳಕಾಯಿ-16 ರೂ.
  • ಹಸಿ ಶುಂಠಿ-20 ರೂ.

ಶಿವಮೊಗ್ಗದಲ್ಲಿ ಸೂಪ್ಪಿನ ದರ ಇಳಿಕೆ

  • ಕೂತ್ತಂಬರಿ ಸೊಪ್ಪು 100 ಕ್ಕೆ- 160 ರೂ.
  • ಸಬ್ಬಸಿಗೆ ಸೊಪ್ಪು100 ಕ್ಕೆ -200 ರೂ.
  • ಮೆಂತೆ ಸೊಪ್ಪು100 ಕ್ಕೆ -300 ರೂ.
  • ಪಾಲಕ್ ಸೊಪ್ಪು-100 ಕ್ಕೆ 200 ರೂ
  • ಸೊಪ್ಪು- 100 ಕ್ಕೆ - 300 ರೂ.
  • ಪುದಿನ ಸೊಪ್ಪು100 ಕ್ಕೆ - 200 ರೂ.

ಹುಬ್ಬಳ್ಳಿ ತರಕಾರಿ ದರ..

  • ಬೀನ್ಸ್ ಕೆಜಿ 50 ರೂ.
  • ಎಲೆಕೋಸು 20 ರೂ.
  • ಬೀಟ್ ರೂಟ್ 30 ರೂ.
  • ಸೋರೆಕಾಯಿ 20 ರೂ.
  • ಬದನೆಕಾಯಿ 25 ರೂ.
  • ಅವರೆಕಾಯಿ 40 ರೂ.
  • ಕ್ಯಾಬೀಜ್ 30 ರೂ.
  • ಕ್ಯಾಪ್ಸಿಕಂ 55 ರೂ.
  • ಕ್ಯಾರೆಟ್ 50 ರೂ.
  • ಹಸಿ ಮೆಣಸಿನಕಾಯಿ 60 ರೂ.
  • ಈರುಳ್ಳಿ 20 ರೂ.
  • ಮೂಲಂಗಿ 30 ರೂ.
  • ಟೊಮೆಟೊ 12 ರೂ.
  • ಬೆಂಡೆಕಾಯಿ 20 ರೂ.
  • ಹೀರೆಕಾಯಿ-30ರೂ.
  • ಹಾಗಲಕಾಯಿ-28 ರೂ.
  • ಎಳೆ ಸೌತೆ- 20 ರೂ.
  • ತೊಂಡೆಕಾಯಿ-25ರೂ.
  • ನವಿಲುಕೋಸು-40 ರೂ.
  • ಆಲೂಗೆಡ್ಡೆ-25 ರೂ.
  • ಬೆಳ್ಳುಳ್ಳಿ-30-60 ರೂ.
  • ಸೀಮೆ ಬದನೆಕಾಯಿ-35 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ

  • ಬೀನ್ಸ್ 45 ರೂ.
  • ಟೊಮೆಟೊ 24 ರೂ.
  • ಬೆಂಡೆಕಾಯಿ 14 ರೂ.
  • ಸೌತೆಕಾಯಿ 14 ರೂ.
  • ಗುಂಡು ಬದನೆ 12 ರೂ.
  • ಕುಂಬಳಕಾಯಿ15 ರೂ.
  • ಹೀರೆಕಾಯಿ 28 ರೂ.
  • ಪಡವಲಕಾಯಿ 24 ರೂ.
  • ತೊಂಡೆಕಾಯಿ 22 ರೂ.
  • ಹಾಗಲಕಾಯಿ 25 ರೂ.
  • ದಪ್ಪ ಮೆಣಸು 36 ರೂ.
  • ಸೋರೆಕಾಯಿ 18 ರೂ.
  • ಬದನೆಕಾಯಿ ವೈಟ್ 17 ರೂ.
  • ಕೋಸು 12 ರೂ.
  • ಸೀಮೆಬದನೆ 20 ರೂ.
  • ಬಜ್ಜಿ 25 ರೂ.
  • ಮೆಣಸಿನಕಾಯಿ 40 ರೂ.
  • ಕಾಲಿಫ್ಲವರ್ 33 ರೂ.

ABOUT THE AUTHOR

...view details