ಕರ್ನಾಟಕ

karnataka

ETV Bharat / business

ರಾಜ್ಯದಲ್ಲಿಂದು ತರಕಾರಿ ಬೆಲೆ ಎಷ್ಟಿದೆ ಗೊತ್ತೇ? ಇಲ್ಲಿದೆ ಸಂಪೂರ್ಣ ವಿವರ - ಶಿವಮೊಗ್ಗದಲ್ಲಿ ಸೂಪ್ಪಿನ ದರ ಇಳಿಕೆ

ಶುಕ್ರವಾರದ ತರಕಾರಿ ಮಾರುಕಟ್ಟೆ ದರ ಈ ಕೆಳಗಿನಂತಿದೆ.

Market price, Karnataka market rate, Karnataka hopcoms rate, Vegetable rate today,  Bangalore hopcoms rate today, ಮಾರಕಟ್ಟೆ ಬೆಲೆ, ಕರ್ನಾಟಕ ಮಾರುಕಟ್ಟೆ ಬೆಲೆ, ಕರ್ನಾಟಕ ತರಕಾರಿ ದರ, ಬೆಂಗಳೂರಿನಲ್ಲಿ ಇಂದಿನ ತರಕಾರಿ ದರ, ಇಂದಿನ ಕಾಯಿಪಲ್ಲೆ ದರ,
ವಿವಿಧೆಡೆ ತರಕಾರಿ ಬೆಲೆ

By

Published : Sep 2, 2022, 8:14 AM IST

ಶಿವಮೊಗ್ಗ ತರಕಾರಿ ದರ (ಕೆಜಿಗೆ)

  • ಮೆಣಸಿನ ಕಾಯಿ- 50 ರೂ.
  • M.Z ಬಿನ್ಸ್-50 ರೂ.
  • ರಿಂಗ್ ಬಿನ್ಸ್- 50 ರೂ.
  • ಎಲೆಕೋಸು ಚೀಲಕ್ಕೆ- 12 ರೂ.
  • ಬಿಟ್ ರೂಟ್- 40 ರೂ.
  • ಹೀರೆಕಾಯಿ- 45 ರೂ.
  • ಬೆಂಡೆಕಾಯಿ- 30 ರೂ.
  • ಹಾಗಲಕಾಯಿ- 30 ರೂ.
  • ಎಳೆ ಸೌತೆ- 30 ರೂ.
  • ಬಣ್ಣದ ಸೌತೆ- 26 ರೂ.
  • ಜವಳಿಕಾಯಿ- 30 ರೂ.
  • ತೊಂಡೆಕಾಯಿ- 30 ರೂ.
  • ನವಿಲುಕೋಸು- 50 ರೂ.
  • ಮೂಲಂಗಿ- 20 ರೂ.
  • ದಪ್ಪಮೆಣಸು- 50 ರೂ.
  • ಕ್ಯಾರೆಟ್- 50 ರೂ.
  • ಹೂ ಕೋಸು- 500 ರೂ ಚೀಲಕ್ಕೆ.
  • ಟೊಮೊಟೊ -10-14 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ- 20 ರೂ.
  • ಆಲೂಗೆಡ್ಡೆ- 26 ರೂ.
  • ಬೆಳ್ಳುಳ್ಳಿ-40 ರೂ.
  • ಸೀಮೆ ಬದನೆಕಾಯಿ-26 ರೂ.
  • ಬದನೆಕಾಯಿ-20 ರೂ.
  • ಪಡುವಲಕಾಯಿ-30 ರೂ.
  • ಕುಂಬಳಕಾಯಿ-16 ರೂ.
  • ಹಸಿ ಶುಂಠಿ-20 ರೂ.

ಶಿವಮೊಗ್ಗದಲ್ಲಿ ಸೂಪ್ಪಿನ ದರ

  • ಕೂತ್ತಂಬರಿ ಸೊಪ್ಪು 100 ಕ್ಕೆ - 180 ರೂ.
  • ಸಬ್ಬಾಸಿಕೆ ಸೊಪ್ಪು 100 ಕ್ಕೆ -160 ರೂ.
  • ಮೆಂತೆ ಸೊಪ್ಪು 100 ಕ್ಕೆ - 240 ರೂ.
  • ಪಾಲಕ್ ಸೂಪ್ಪು 100 ಕ್ಕೆ - 160 ರೂ
  • ಸೂಪ್ಪು 100 ಕ್ಕೆ - 300 ರೂ.
  • ಪುದಿನಸೊಪ್ಪು 100 ಕ್ಕೆ - 240 ರೂ.

ಹುಬ್ಬಳ್ಳಿ ತರಕಾರಿ ದರ

  • ಬಿನ್ಸ್ ಕೆಜಿ 50 ರೂ.
  • ಎಲೆಕೋಸು 20 ರೂ.
  • ಬಿಟ್ ರೂಟ್ 30 ರೂ.
  • ಸೊರೆಕಾಯಿ 20 ರೂ.
  • ಬದನೆ ಕಾಯಿ 25 ರೂ.
  • ಅವರೆ ಕಾಯಿ 40 ರೂ.
  • ಕ್ಯಾಬಿಜ್ 30 ರೂ.
  • ಕ್ಯಾಪ್ಸಿಕಂ 55 ರೂ.
  • ಕ್ಯಾರೆಟ್ 50 ರೂ.
  • ಹಸಿ ಮೆಣಸಿನಕಾಯಿ 60 ರೂ.
  • ಈರುಳ್ಳಿ 20 ರೂ.
  • ಮೂಲಂಗಿ 30 ರೂ.
  • ಟೊಮ್ಯಾಟೊ 12 ರೂ.
  • ಬೆಂಡಿಕಾಯಿ 20 ರೂ.
  • ಹೀರೆಕಾಯಿ-30ರೂ.
  • ಹಾಗಲಕಾಯಿ-28 ರೂ.
  • ತೊಂಡೆಕಾಯಿ-25ರೂ.
  • ನವಿಲುಕೋಸು-40 ರೂ.
  • ಆಲೂಗೆಡ್ಡೆ-25 ರೂ.
  • ಬೆಳ್ಳುಳ್ಳಿ-30-60 ರೂ.
  • ಸೀಮೆ ಬದನೆಕಾಯಿ-35 ರೂ.

ಮೈಸೂರಲ್ಲಿ ತರಕಾರಿ ದರ

  • ಬೀನ್ಸ್ 40 ರೂ.
  • ಟೊಮೆಟೊ 16 ರೂ.
  • ಬೆಂಡೆಕಾಯಿ 12 ರೂ.
  • ಸೌತೆಕಾಯಿ 17 ರೂ.
  • ಗುಂಡು ಬದನೆ 10 ರೂ.
  • ಕುಂಬಳಕಾಯಿ14 ರೂ.
  • ಹೀರೆಕಾಯಿ 27 ರೂ.
  • ಪಡವಲಕಾಯಿ 22 ರೂ.
  • ತೊಂಡೆಕಾಯಿ 20 ರೂ.
  • ಹಾಗಲಕಾಯಿ 25 ರೂ.
  • ದಪ್ಪ ಮೆಣಸು 36 ರೂ.
  • ಸೋರೆಕಾಯಿ 18 ರೂ.
  • ಬದನೆಕಾಯಿ ವೈಟ್ 17 ರೂ.
  • ಕೋಸು 12 ರೂ.
  • ಸೀಮೆಬದನೆ 20 ರೂ.
  • ಬಜ್ಜಿ 25 ರೂ.
  • ಮೆಣಸಿನಕಾಯಿ 45 ರೂ.
  • ಕಾಲಿಪ್ಲವರ್ 32 ರೂ.

ABOUT THE AUTHOR

...view details