ಇಂದು ದೇಶ್ಯಾದ್ಯಂತ ಗಣೇಶ ಹಬ್ಬದ ಆಚರಣೆಯಲ್ಲಿ ಜನತೆ ಸಂಭ್ರಮಿಸುತ್ತಿದ್ದಾರೆ. ಇಂದಿನ ಮಾರುಕಟ್ಟೆ ದರದಲ್ಲಿ ಏರಿಳಿಕೆಯಾಗಿದ್ದು, ಕೆಲವೊಂದು ತರಕಾರಿಗಳಿಗೆ ಬೆಲೆ ಏರಿಕೆಯಾಗಿದೆ. ಇನ್ನೂ ಕೆಲವು ತರಕಾರಿಗಳಿಗೆ ಬೆಲೆ ಇಳಿಕೆಯಾಗಿದೆ. ಈ ದಿನದ ತರಕಾರಿ ದರ ಇಂತಿವೆ..
ಗಣೇಶೋತ್ಸವದ ಮಾರುಕಟ್ಟೆ ಮಾಹಿತಿ.. ಬುಧವಾರ ದಿನದ ತರಕಾರಿ ಬೆಲೆ ಹೀಗಿದೆ - ಶಿವಮೊಗ್ಗದಲ್ಲಿ ಸೂಪ್ಪಿನ ದರ ಇಳಿಕೆ
ಇಂದು ದೇಶ್ಯಾದ್ಯಂತ ಗಣೇಶೋತ್ಸವ ಆಚರಣೆ ಸಂಭ್ರಮದಿಂದ ನಡೆಯುತ್ತಿದೆ. ಆದರೆ ಹಬ್ಬದ ಹಿನ್ನೆಲೆ ತರಕಾರಿ ಬೆಲೆ ಗಗನಕ್ಕೇರುವುದು ಸಹಜ. ರಾಜ್ಯದ ಪ್ರಮುಖ ನಗರಗಳಲ್ಲಿ ಗಣೇಶೋತ್ಸವದ ಮಾರುಕಟ್ಟೆ ಮಾಹಿತಿ ಇಲ್ಲಿದೆ ನೋಡಿ..
ಗಣೇಶೋತ್ಸವದ ಮಾರುಕಟ್ಟೆ ಮಾಹಿತಿ
ಶಿವಮೊಗ್ಗ ತರಕಾರಿ ದರ (ಕೆಜಿಗೆ)
- ಮೆಣಸಿನ ಕಾಯಿ-46 ರೂ.
- M.Z ಬಿನ್ಸ್-30 ರೂ.
- ರಿಂಗ್ ಬಿನ್ಸ್-40 ರೂ.
- ಎಲೆಕೋಸು ಚೀಲಕ್ಕೆ-40 ರೂ.
- ಬಿಟ್ ರೂಟ್-24 ರೂ.
- ಹೀರೆಕಾಯಿ-35 ರೂ.
- ಬೆಂಡೆಕಾಯಿ-20 ರೂ.
- ಹಾಗಲಕಾಯಿ-30 ರೂ.
- ಎಳೆ ಸೌತೆ-30 ರೂ.
- ಬಣ್ಣದ ಸೌತೆ-16 ರೂ.
- ಜವಳಿಕಾಯಿ-40 ರೂ.
- ತೊಂಡೆಕಾಯಿ-30 ರೂ.
- ನವಿಲುಕೋಸು-40 ರೂ.
- ಮೂಲಂಗಿ- 20 ರೂ.
- ದಪ್ಪಮೆಣಸು-50 ರೂ.
- ಕ್ಯಾರೇಟ್-50 ರೂ.
- ನುಗ್ಗೆಕಾಯಿ-40 ರೂ.
- ಹೂ ಕೋಸು-400 ರೂ ಚೀಲಕ್ಕೆ.
- ಟೊಮೆಟೊ -10-12ರೂ.
- ನಿಂಬೆಹಣ್ಣು 100 ಕ್ಕೆ 200 ರೂ.
- ಈರುಳ್ಳಿ-20 ರೂ.
- ಆಲೂಗೆಡ್ಡೆ-26 ರೂ.
- ಬೆಳ್ಳುಳ್ಳಿ-50 ರೂ.
- ಸೀಮೆ ಬದನೆಕಾಯಿ-26 ರೂ.
- ಬದನೆಕಾಯಿ-26 ರೂ.
- ಪಡುವಲಕಾಯಿ-26 ರೂ.
- ಕುಂಬಳಕಾಯಿ-16ರೂ.
- ಹಸಿ ಶುಂಠಿ-20 ರೂ.
ಶಿವಮೊಗ್ಗದಲ್ಲಿ ಸೂಪ್ಪಿನ ದರ ಇಳಿಕೆ
- ಕೂತ್ತಂಬರಿ ಸೊಪ್ಪು 100ಕ್ಕೆ- 160 ರೂ.
- ಸಬ್ಬಾಸಿಕೆ ಸೊಪ್ಪು 100ಕ್ಕೆ -200 ರೂ.
- ಮೆಂತೆ ಸೊಪ್ಪು 100ಕ್ಕೆ-300 ರೂ.
- ಪಾಲಕ್ ಸೊಪ್ಪು 100ಕ್ಕೆ-200ರೂ
- ಪುದಿನ ಸೊಪ್ಪು100 ಕ್ಕೆ - 200 ರೂ.