ಕರ್ನಾಟಕ

karnataka

ETV Bharat / business

ಬಂಗಾರ ಬೆಳ್ಳಿ ದರದಲ್ಲಿ ಕೊಂಚ ಇಳಿಕೆ: ರಾಜ್ಯದ ಯಾವ ನಗರದಲ್ಲಿ ಎಷ್ಟು ಬೆಲೆ? - ಚಿನ್ನ ಬೆಳ್ಳಿ ದರ

ಚಿನ್ನ ಬೆಳ್ಳಿ ದರದಲ್ಲಿ ಇಂದು ಕೆಲವೆಡೆ ಇಳಿಕೆಯಾಗಿದೆ.

ಬಂಗಾರ ಬೆಳ್ಳಿ ದರ
ಬಂಗಾರ ಬೆಳ್ಳಿ ದರ

By

Published : Dec 12, 2022, 12:37 PM IST

Updated : Dec 12, 2022, 1:06 PM IST

ಬೆಂಗಳೂರು: ಚಿನಿವಾರ ಪೇಟೆಯಲ್ಲಿ ದರ ಏರಿಳಿತ ಸಾಮಾನ್ಯ. ಬಂಗಾರ ಬೆಳ್ಳಿ ದರ ಏರುತ್ತಿದ್ದರೂ ಆಭರಣಪ್ರಿಯರು ಮಾತ್ರ ಖರೀದಿ ಕಡಿಮೆ ಮಾಡಲ್ಲ. ರಾಜ್ಯದಲ್ಲಿ ಇಂದು ಆಭರಣ ಖರೀದಿಗೆ ಹೋಗುವ ಮುನ್ನ ದರ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ...

ಚಿನ್ನ, ಬೆಳ್ಳಿ ದರ:ಚಿನ್ನಾಭರಣ ದರದಲ್ಲಿ ಇಂದು ಕೊಂಚ ಇಳಿಕೆಯಾಗಿದೆ. ಬೆಂಗಳೂರಲ್ಲಿ 22 ಕ್ಯಾರೆಟ್ ಚಿನ್ನದಲ್ಲಿ 12 ರೂ ಮತ್ತು 24 ಕ್ಯಾರೆಟ್ ಚಿನ್ನದಲ್ಲಿ 17 ರೂ ಕಡಿಮೆಯಾಗಿದೆ. ಇನ್ನು ಬೆಳ್ಳಿಯಲ್ಲಿ 20 ಪೈಸೆ ತಗ್ಗಿದೆ. ಮಂಗಳೂರಲ್ಲಿ 22k, 24K ಚಿನ್ನದಲ್ಲಿ ಗ್ರಾಂಗೆ 10 ರೂ ಇಳಿಕೆಯಾಗಿದೆ. ಮೈಸೂರಲ್ಲಿ 22k ಚಿನ್ನದಲ್ಲಿ ಗ್ರಾಂಗೆ 10 ರೂ, 24k ಚಿನ್ನದಲ್ಲಿ ಗ್ರಾಂಗೆ 12 ರೂ ತಗ್ಗಿದೆ. ದಾವಣಗೆರೆಯಲ್ಲಿ 22k ಚಿನ್ನದಲ್ಲಿ ಗ್ರಾಂಗೆ 15 ರೂ, 24k ಚಿನ್ನದಲ್ಲಿ ಗ್ರಾಂಗೆ 10 ರೂ ಇಳಿಕೆಯಾಗಿದೆ.

ನಗರ ಚಿನ್ನ 22K (ಗ್ರಾಂ) ಚಿನ್ನ 24K ಬೆಳ್ಳಿ
ಬೆಂಗಳೂರು 4,953 ರೂ 5,383 ರೂ 67.2 ಸಾವಿರ
ಮೈಸೂರು 4,980 5,548 69
ಮಂಗಳೂರು 4,985 5,439 73
ಶಿವಮೊಗ್ಗ 4,980 5,383 68.4
ಹುಬ್ಬಳ್ಳಿ 4,962 5,413 67.72
ದಾವಣಗೆರೆ 5,045 5,454 72.88

(ಓದಿ: ಮಂದ ಆರ್ಥಿಕ ಮುನ್ಸೂಚನೆಯ ಹೊರತಾಗಿಯೂ 2023ರಲ್ಲಿ ಪ್ರಕಾಶಿಸಲಿದೆ ಬಂಗಾರ)

Last Updated : Dec 12, 2022, 1:06 PM IST

ABOUT THE AUTHOR

...view details