ರಾಜ್ಯದ ಪ್ರಮುಖ ನಗರಗಳ ಚಿನಿವಾರ ಮಾರುಕಟ್ಟೆಯ ಬೆಲೆ ಈ ಕೆಳಗಿನಂತಿದೆ. ವರ್ಷಾಂತ್ಯದ ತಿಂಗಳಾದ್ದರಿಂದ ಹೆಚ್ಚಿನ ಏರಿಳಿತ ಕಂಡು ಬರುತ್ತಿಲ್ಲ. ವಾರದ ಅಂತರದಲ್ಲಿ ಗ್ರಾಂಗಳಲ್ಲಿ 10 ರೂಗಳ ಏರಿಳಿತ ಮಾತ್ರ ಕಂಡು ಬರುತ್ತಿದೆ.
ನಗರಗಳು | 24 ಕ್ಯಾರೆಟ್ ಚಿನ್ನದ ಬೆಲೆ (1ಗ್ರಾಂ) | 22 ಕ್ಯಾರೆಟ್ ಚಿನ್ನದ ಬೆಲೆ (1ಗ್ರಾಂ) | ಬೆಳ್ಳಿಯ ಬೆಲೆ (1ಗ್ರಾಂ ಗೆ) |
ಬೆಂಗಳೂರು | 5,380 | 4,950 | 65.3 |
ಮೈಸೂರು | 5,542 | 4,950 | 67.30 |
ಮಂಗಳೂರು | 5,405 | 4,955 | 71.30 |