ಆಭರಣ ಖರೀದಿಸುವ ಮುನ್ನ ಇಂದಿನ ಚಿನ್ನ, ಬೆಳ್ಳಿ ದರ ತಿಳಿಯಿರಿ.. - ಚಿನ್ನ
ರಾಜ್ಯದ ಪ್ರಮುಖ ನಗರಗಳಲ್ಲಿ ಈ ರೀತಿಯಾಗಿದೆ. ಇಂದಿನ ಚಿನ್ನ ಬೆಳ್ಳಿ ಬೆಲೆ.
ಚಿನ್ನ, ಬೆಳ್ಳಿ ದರ
ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ಬೆಲೆ ಹೀಗಿದೆ.
ನಗರ | ಚಿನ್ನ22K (ಗ್ರಾಂ) | ಚಿನ್ನ24K (ಗ್ರಾಂ) | ಬೆಳ್ಳಿ |
ಬೆಂಗಳೂರು | 4,962 ರೂ. | 5,394 ರೂ. | 66.7 ರೂ. |
ದಾವಣಗೆರೆ | 5035 ರೂ. | 5434 ರೂ. | 72.68 ರೂ. |
ಶಿವಮೊಗ್ಗ | 4960 ರೂ. | 5401 ರೂ. | 67500 ರೂ |
ಮೈಸೂರು | 4960 ರೂ. | 5561 ರೂ. | 68.10 ರೂ. |
ಹುಬ್ಬಳ್ಳಿ | 4,970ರೂ. | 5,411ರೂ. | 66.97 ರೂ. |
ಮಂಗಳೂರು | 4,965 ರೂ. | 5,416 ರೂ. | 72.50 ರೂ. |
Last Updated : Dec 5, 2022, 2:13 PM IST