ಕರ್ನಾಟಕ

karnataka

ETV Bharat / business

ಚಿನ್ನ, ಬೆಳ್ಳಿ ದರ: ಮಂಗಳೂರಲ್ಲಿ ಏರಿಕೆ, ಉಳಿದೆಡೆ ಇಳಿಕೆ - ಬಂಗಾರದ ದರದಲ್ಲಿ ಇಳಿಕೆ

ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತವಾಗಿದೆ. ನಿಮ್ಮ ಹತ್ತಿರದ ನಗರಗಳಲ್ಲಿ ಇಂದಿನ ದರ ಹೀಗಿದೆ...

gold silver rate
gold silver rate

By

Published : Jun 2, 2022, 12:48 PM IST

Updated : Jun 2, 2022, 1:17 PM IST

ಬೆಂಗಳೂರು:ಚಿನಿವಾರ ಪೇಟೆಯಲ್ಲಿ ಇಂದು ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿ ಪ್ರಮುಖ ನಗರಗಳಾದ ಮೈಸೂರು, ಮಂಗಳೂರು, ಶಿವಮೊಗ್ಗ, ದಾವಣಗೆರೆ ಮತ್ತು ಹುಬ್ಬಳ್ಳಿಯಲ್ಲಿ ಇಂದು ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಯಾವ ನಗರದಲ್ಲಿ ಎಷ್ಟು ದರ?

ಚಿನ್ನ (22K)/ಗ್ರಾಂ ಚಿನ್ನ(24K) ಬೆಳ್ಳಿ
ಬೆಂಗಳೂರು 4758 5116 62
ಮೈಸೂರು 4745 5255 63.30
ಮಂಗಳೂರು 4760 5193 67.08
ಶಿವಮೊಗ್ಗ 4745 5102 63
ದಾವಣಗೆರೆ 4755 5145 67

ಮಂಗಳೂರಲ್ಲಿ 22 ಕ್ಯಾರೆಟ್​ ಚಿನ್ನದಲ್ಲಿ 10 ರೂ. 24 ಕ್ಯಾರೆಟ್ ಚಿನ್ನದಲ್ಲಿ 11 ರೂ. ಏರಿಕೆಯಾಗಿದ್ದು, ಇನ್ನುಳಿದ ನಗರಗಳಲ್ಲಿ ಇಳಿಕೆಯಾಗಿದೆ.

(ಇದನ್ನೂ ಓದಿ: ಅಪ್ಪನಿಗೆ ತಕ್ಕ ಮಗಳು.. ತೋಟಗಾರಿಕೆ ಸ್ನಾತಕೋತ್ತರ ಪದವಿಯಲ್ಲಿ 16 ಚಿನ್ನದ ಪದಕ ಗಳಿಸಿ ವಿದ್ಯಾರ್ಥಿನಿ ಉಮ್ಮೆಸಾರಾ ಸಾಧನೆ..)

Last Updated : Jun 2, 2022, 1:17 PM IST

ABOUT THE AUTHOR

...view details