ಕರ್ನಾಟಕ

karnataka

ETV Bharat / business

Gold Silver rate: ಚಿನ್ನಾಭರಣ ಖರೀದಿಸುವಿರಾ? ಇಲ್ಲಿದೆ ನೋಡಿ ದರದ ಮಾಹಿತಿ

ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ಬೆಲೆ ಹೀಗಿದೆ.

gold silver price in Karnataka
ಕರ್ನಾಟಕ ಚಿನ್ನ ಬೆಳ್ಳಿ ದರ

By

Published : Jan 10, 2023, 2:10 PM IST

ದಿನನಿತ್ಯ ಚಿನ್ನ ಬೆಳ್ಳಿ ಬೆಲೆ ಏರಿಳಿತ ಕಾಣುತ್ತದೆ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ನೀವಿಂದು ಚಿನ್ನಾಭರಣ ಖರೀದಿಸುವ ಮನಸ್ಸಿನಲ್ಲಿದ್ದೀರಾ? ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಪ್ರತಿ ಗ್ರಾಂ ಚಿನ್ನ ಬೆಳ್ಳಿ ದರ ಹೀಗಿದೆ ನೋಡಿ.

ನಗರ ಚಿನ್ನ 22K ಚಿನ್ನ 24K ಬೆಳ್ಳಿ
ಮೈಸೂರು 5,145 ರೂ. 5785 ರೂ. 70.10 ರೂ.
ಹುಬ್ಬಳ್ಳಿ 5,142 ರೂ. 5,609 ರೂ. 68.68 ರೂ.
ಶಿವಮೊಗ್ಗ 5,145 ರೂ. 5,613 ರೂ. 69,300 (ಕೆ.ಜಿ)

ಚಿನ್ನಾಭರಣ ದರ:ಮೈಸೂರಿನಲ್ಲಿ 22K ಚಿನ್ನದ ದರ 5145 ರೂ., 24K ಚಿನ್ನದ 5785 ರೂ., ಬೆಳ್ಳಿ ಬೆಲೆ 70.10 ರೂಪಾಯಿ ಇದೆ. ಹುಬ್ಬಳ್ಳಿಯಲ್ಲಿ 22K ಚಿನ್ನದ ದರ 5142 ರೂ., 24K ಚಿನ್ನದ 5,609 ರೂ., ಬೆಳ್ಳಿ ಬೆಲೆ 68.68 ರೂಪಾಯಿ ಇದೆ. ಶಿವಮೊಗ್ಗದಲ್ಲಿ 22K ಚಿನ್ನದ ದರ 5,145 ರೂ., 24K ಚಿನ್ನದ 5,613 ರೂ., ಬೆಳ್ಳಿ ಬೆಲೆ ಕೆಜಿಗೆ 69,300 ರೂಪಾಯಿ ಇದೆ.

ಇದನ್ನೂ ಓದಿ:ರಾಜ್ಯದಲ್ಲಿ ಮಂಗಳವಾರದ ತರಕಾರಿ ದರ ಹೀಗಿದೆ..

ಎಲ್ಲಿ ಏರಿಳಿತ? ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 15 ರೂ., 24K ಚಿನ್ನದ ದರದಲ್ಲಿ 21 ರೂ. ಕಡಿಮೆ ಅಗಿದೆ.

ಇದನ್ನೂ ಓದಿ:ಬಜರಂಗದಳ ಸಹ ಸಂಚಾಲಕನ ಮೇಲೆ ಹಲ್ಲೆಗೆ ಯತ್ನ.. ಮೂವರು ಖಾಕಿ ಬಲೆಗೆ

ABOUT THE AUTHOR

...view details