ಕರ್ನಾಟಕ

karnataka

ETV Bharat / business

ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನಾಭರಣ ಬೆಲೆ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ಈ ರೀತಿ ಇದೆ ಚಿನ್ನ ಬೆಳ್ಳಿ ಬೆಲೆ.

gold silver price in Karnataka
ಕರ್ನಾಟಕ ಚಿನ್ನ ಬೆಳ್ಳಿ ದರ

By

Published : Dec 10, 2022, 12:54 PM IST

Updated : Dec 10, 2022, 1:01 PM IST

ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ಇಂದು ಬಹುತೇಕ ಕಡೆಗಳಲ್ಲಿ ಚಿನ್ನಾಭರಣ ಬೆಲೆ ಯಥಾಸ್ಥಿತಿ ಕಾಪಾಡಿಕೊಂಡಿದೆ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿನ ಚಿನ್ನ ಬೆಳ್ಳಿ ಬೆಲೆ ಹೀಗಿದೆ ನೋಡಿ.

ನಗರ ಚಿನ್ನ22K ಚಿನ್ನ24K ಬೆಳ್ಳಿ
ಬೆಂಗಳೂರು 4,965 5,400 67.00
ಮಂಗಳೂರು 4,995 5,449 72.50
ಶಿವಮೊಗ್ಗ 4,990 5,398 68,600(ಕೆಜಿ)
ಹುಬ್ಬಳ್ಳಿ 4,978 5,431 67.97
ಮೈಸೂರು 4,990 5,560 69.20

ಬೆಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 03ರೂ. ಏರಿಕೆಯಾಗಿದೆ. ಮಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 15ರೂ., 24K ಚಿನ್ನದ ದರದಲ್ಲಿ 16ರೂ. ಹೆಚ್ಚಳವಾಗಿದೆ. ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 15ರೂ., 24K ಚಿನ್ನದ ದರದಲ್ಲಿ 03ರೂ. ಹೆಚ್ಚಳವಾಗಿದೆ.

ಇದನ್ನೂ ಓದಿ:ವಿಮೆ ಜೊತೆ ಹೂಡಿಕೆ ಯೋಜನೆಯೊಂದಿಗೆ ಮಕ್ಕಳ ಭವಿಷ್ಯ ಸುರಕ್ಷಿತವಾಗಿಸಿ!

Last Updated : Dec 10, 2022, 1:01 PM IST

ABOUT THE AUTHOR

...view details