ರಾಜ್ಯದ ಪ್ರಮುಖ ನಗರಗಳಲ್ಲಿ ಈ ದಿನದ ಚಿನ್ನ ಬೆಳ್ಳಿ ದರ - ಆಭರಣಗಳ ದರ
ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನಾಭರಣ ಬೆಲೆ ಹೀಗಿದೆ.
![ರಾಜ್ಯದ ಪ್ರಮುಖ ನಗರಗಳಲ್ಲಿ ಈ ದಿನದ ಚಿನ್ನ ಬೆಳ್ಳಿ ದರ Gold Silver Rate](https://etvbharatimages.akamaized.net/etvbharat/prod-images/768-512-16857354-thumbnail-3x2-gold.jpg)
ಚಿನ್ನ ಬೆಳ್ಳಿಯ ದರ
ಪ್ರತಿದಿನ ಚಿನ್ನ ಬೆಳ್ಳಿ ದರಗಳಲ್ಲಿ ಏರಿಳಿತ ಸಾಮಾನ್ಯ. ನೀವಿಂದು ಚಿನ್ನಾಭರಣ ಖರೀದಿಸಲು ಬಯಸಿದ್ದಿರಾ? ಹಾಗಾದರೆ, ರಾಜ್ಯದ ಪ್ರಮುಖ ನಗರಗಳಲ್ಲಿ ಆಭರಣಗಳ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ..
ನಗರ | ಚಿನ್ನ22k | ಚಿನ್ನ24k | ಬೆಳ್ಳಿ(ಪ್ರತಿ ಗ್ರಾಂ) |
ಮೈಸೂರು | 4,690 ರೂ | 5,255 ರೂ | 62.20 ರೂ |
ಹುಬ್ಬಳ್ಳಿ | 5,105 ರೂ | 4,680 ರೂ | 60.56 ರೂ |
ಮಂಗಳೂರು | 4,695 ರೂ | 5,121 ರೂ | 66.30 ರೂ |