ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಕಾಮನ್. ಬೆಲೆ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆಗೆನೂ ಕೊರತೆಯಿಲ್ಲ ಬಿಡಿ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಪ್ರತೀ ಗ್ರಾಂ ಚಿನ್ನ ಬೆಳ್ಳಿ ದರ ಇಂತಿದೆ.
ನಗರ | ಚಿನ್ನ 22K | ಚಿನ್ನ 24K | ಬೆಳ್ಳಿ |
ಮಂಗಳೂರು | 5,100 | 5,563 | 75,500 |
ಮೈಸೂರು | 5,095 | 5,726 | 70600 |
ದಾವಣಗೆರೆ | 5,100 | 5,563 | 75,500 |
ಶಿವಮೊಗ್ಗ | 5,095 | 5,565 | 71,000 |