ಕರ್ನಾಟಕ

karnataka

ETV Bharat / business

Gold Silver Price: ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನಾಭರಣ ಬೆಲೆ - silver price

ರಾಜ್ಯದ ಪ್ರಮುಖ ನಗರಗಳಲ್ಲಿ ಈ ರೀತಿಯಾಗಿದೆ ಇಂದಿನ ಚಿನ್ನ ಬೆಳ್ಳಿ ದರ.

gold silver price
ಕರ್ನಾಟಕ ಚಿನ್ನ ಬೆಳ್ಳಿ ದರ

By

Published : Dec 17, 2022, 1:48 PM IST

ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ಬೆಲೆ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ಗ್ರಾಹಕರ ಸಂಖ್ಯೆ ಕೊಂಚ ಹೆಚ್ಚೇ. ನೀವಿಂದು ಆಭರಣ ಕೊಳ್ಳಬೇಕೆಂದುಕೊಂಡಿದ್ದೀರಾ? ಹಾಗಾದ್ರೆ ಇಂದಿನ ಚಿನ್ನಾಭರಣ ಬೆಲೆ ತಿಳಿದುಕೊಳ್ಳಿ. ಈ ಕೆಳಗಿನಂತಿದೆ ಪ್ರತೀ ಗ್ರಾಂ ಚಿನ್ನ ಬೆಳ್ಳಿ ಬೆಲೆ.

ನಗರ ಚಿನ್ನ 22K ಚಿನ್ನ 24K ಬೆಳ್ಳಿ
ಬೆಂಗಳೂರು 4,975 5,408 67.01
ಹುಬ್ಬಳ್ಳಿ 4,984 5,437 67.56
ಮೈಸೂರು 4,995 5,669 68.50
ಮಂಗಳೂರು 5000 5,454 73.00
ಶಿವಮೊಗ್ಗ 4,995 5,406 68,000(ಕೆಜಿ)

ಬೆಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 7ರೂ., 24K ಚಿನ್ನದ ದರದಲ್ಲಿ 8ರೂ. ಏರಿದೆ. ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 25ರೂ., 24K ಚಿನ್ನದ ದರದಲ್ಲಿ 8ರೂ. ಹೆಚ್ಚಳವಾಗಿದೆ. ಮಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 25ರೂ., 24K ಚಿನ್ನದ ದರದಲ್ಲಿ 26ರೂ. ಏರಿಕೆಯಾಗಿದೆ.

ಇದನ್ನೂ ಓದಿ:5G ಗಾಗಿ ಟೆಲಿಕಾಂ ಆಪರೇಟರ್‌ಗಳು ವಾರಕ್ಕೆ ಸರಾಸರಿ 2,500 ಬೇಸ್ ಸ್ಟೇಷನ್‌ಗಳನ್ನು ಸ್ಥಾಪಿಸುತ್ತಿದೆ: ಕೇಂದ್ರ ಮಾಹಿತಿ

ABOUT THE AUTHOR

...view details