ಕರ್ನಾಟಕ

karnataka

ETV Bharat / business

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನಾಭರಣ ಬೆಲೆ..

ರಾಜ್ಯದ ಪ್ರಮುಖ ನಗರಗಳಲ್ಲಿ ಈ ರೀತಿಯಾಗಿದೆ ಇಂದಿನ ಚಿನ್ನ ಬೆಳ್ಳಿ ದರ.

Karnataka gold silver price
ಕರ್ನಾಟಕ ಚಿನ್ನಾಭರಣ ಬೆಲೆ

By

Published : Nov 20, 2022, 2:06 PM IST

ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಇಂದು ಚಿನ್ನ ಬೆಳ್ಳಿ ದರ ಯಥಾಸ್ಥಿತಿಯಿದೆ.

ನಗರ ಚಿನ್ನ22K ಚಿನ್ನ24K ಬೆಳ್ಳಿ
ಮಂಗಳೂರು 4,865 5,307 67.50
ಬೆಂಗಳೂರು 4,855 5,276 61.05
ಹುಬ್ಬಳ್ಳಿ 4,843 5,283 61.13

ABOUT THE AUTHOR

...view details