ಕರ್ನಾಟಕ

karnataka

ETV Bharat / business

Gold Silver Price: ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನಾಭರಣ ಬೆಲೆ

ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ಬೆಲೆ ಹೇಗಿದೆ ಎಂದು ತಿಳಿದುಕೊಳ್ಳಿ.

Gold Silver Price
ಚಿನ್ನಾಭರಣ ದರಪಟ್ಟಿ

By

Published : Nov 18, 2022, 3:01 PM IST

ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಆಗೋದು ಸಾಮಾನ್ಯ. ಇಂದು ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ಬೆಲೆ ವ್ಯತ್ಯಾಸ ಕಂಡಿಲ್ಲ, ಯಥಾಸ್ಥಿತಿ ಮುಂದುವರಿದಿದೆ. ಇಂದಿನ ಪ್ರತಿ ಗ್ರಾಂನ ಚಿನ್ನಾಭರಣ ದರಪಟ್ಟಿ ಇಲ್ಲಿದೆ.

ನಗರ ಚಿನ್ನ22K ಚಿನ್ನ24K ಬೆಳ್ಳಿ (ಗ್ರಾಂ)
ಮೈಸೂರು 4,875 5,448 63.20
ಶಿವಮೊಗ್ಗ 4,875 5,290 62,800(ಕೆಜಿ)
ಹುಬ್ಬಳ್ಳಿ 4,867 5,309 61.51
ಮಂಗಳೂರು 4,880 5,323 67.00
ಬೆಂಗಳೂರು 4,864 5,286 61.08

ABOUT THE AUTHOR

...view details