ಕರ್ನಾಟಕ

karnataka

ETV Bharat / business

ರಾಜ್ಯದ ವಿವಿಧೆಡೆ ಇಂದು ಚಿನ್ನಾಭರಣ ಬೆಲೆ ಹೇಗಿದೆ? ಇಲ್ಲಿದೆ ಮಾಹಿತಿ.. - ETV Bharat Kannada News

ರಾಜ್ಯದ ಪ್ರಮುಖ ನಗರಗಳ ಚಿನ್ನ, ಬೆಳ್ಳಿ ದರದ ಮಾಹಿತಿ ಇಲ್ಲಿದೆ.

Gold price
ಚಿನ್ನದ ದರ

By

Published : Jan 24, 2023, 1:42 PM IST

ಮಂಗಳೂರು ಮತ್ತು ದಾವಣಗೆರೆ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಒಂದೇ ರೀತಿ ಇದೆ. 22 ಕ್ಯಾರೆಟ್​ ಚಿನ್ನದ ಬೆಲೆ ಗ್ರಾಂ ಗೆ 5,275 ರೂ. ಇದ್ದು, 35 ರೂ. ಹೆಚ್ಚಳವಾಗಿದೆ. 24 ಕ್ಯಾರೆಟ್​ ಚಿನ್ನದ ಬೆಲೆ ಗ್ರಾಂ ಗೆ 5,755 ರೂ. ಇದ್ದು, 39 ರೂ ಹೆಚ್ಚಳಗೊಂಡಿದೆ. ಬೆಳ್ಳಿ ದರವು ಗ್ರಾಂ ಗೆ 74 ರೂ. ಇದ್ದು, 70 ಪೈಸೆ ಕಡಿಮೆಯಾಗಿದೆ.

ಹುಬ್ಬಳ್ಳಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಗೆ 5,252 ರೂ. ಇದ್ದು, 32 ರೂ. ಹೆಚ್ಚಳವಾಗಿದೆ. 24 ಕ್ಯಾರೆಟ್​ ಚಿನ್ನದ ಬೆಲೆ ಗ್ರಾಂ ಗೆ 5,252ರೂ. ಇದ್ದು, 34 ರೂ. ಹೆಚ್ಚಳವಾಗಿದೆ. ಬೆಳ್ಳಿ ದರವು ಗ್ರಾಂ ಗೆ 68.44ರೂ. ಇದ್ದು, 46 ಪೈಸೆ ಕಡಿಮೆಯಾಗಿದೆ.

ನಗರಗಳು ಚಿನ್ನ(22k) ಗ್ರಾಂ ಚಿನ್ನ(24k) ಗ್ರಾಂ ಬೆಳ್ಳಿ(ಗ್ರಾಂ)
ಮಂಗಳೂರು 5,275 ರೂ. 5,755 ರೂ. 74 ರೂ.
ಹುಬ್ಬಳ್ಳಿ 5,252 ರೂ. 5,729 ರೂ. 68.44 ರೂ.
ದಾವಣಗೆರೆ 5,275 ರೂ. 5,755 ರೂ. 74 ರೂ.
ಶಿವಮೊಗ್ಗ 5,270 ರೂ. 5,733 ರೂ. 69.7 ರೂ.

ಇದನ್ನೂ ಓದಿ:ಬಂಗಾರ ಕೊಂಚ ಭಾರ!: ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ಬೆಲೆ ಹೀಗಿದೆ..

ABOUT THE AUTHOR

...view details